
ಅಪ್ಪಾಜಿ ಅಪ್ಪಾಜಿ ಎಲ್ಲಿಗೆ ಹೋಗಿದ್ದೆ? ಆಡಲು ನಿನಗೆ ಹುಣ್ಣಿಮೆ ಚೆಂಡನು ತರಲು ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಹೇಗೆ ಹೋಗಿದ್ದೆ? ಮೋಡವನೇರಿ ತಾರೆಗಳೂರಲಿ ಹುಡುಕಿ ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಮೋಡವೆಲ್ಲಿ ಈಗ? ನನ್ನನು ಇಳಿಸಿ ತನ್ನಯ ಊರಿಗೆ ಹಾರ...
ಮೇಷ್ಟ್ರು ವೆಂಕಟಸುಬ್ಬಯ್ಯ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದ...
ನೀನು ಯೌವನದೊಡನೆ ಕೂಡಿಕೊಂಡಿರುವಾಗ ಕನ್ನಡಿಯು ನನ್ನ ವಯಸ್ಸನ್ನೆ ತೋರಿಸದು, ಆದರೀ ನಿನ್ನ ಹಣೆಯೊಳು ನೆರಿಗೆ ಕಂಡಾಗ ಇನ್ನು ಮುಗಿಯಿತು ನನ್ನ ಕಾಲ ಎನಿಸುವುದು ನಾ ನಿನ್ನೊಳಿರುವಂತೆ ನೀನಿರುವೆ ನನ್ನೊಳಗೆ, ನಿನ್ನ ಮೈಚೆಲುವೆಲ್ಲ ನನ್ನ ಆತ್ಮದ ತೊಡಿಗ...
ಶೌರ್ಯದಲಿ ಗೆದ್ದವನ ವಧುಗಳು ಕಾಶಿ ಮತ್ತು ಅಯೋಧ್ಯೆಗಳ ನಡುವಣ ಪುಟ್ಟ ಪಟ್ಟಣ ರಜತನಗರಿಯ ಛತ್ರದಲ್ಲಿ ರಾತ್ರಿ ತಂಗುವಾಗ ರಾಜಕುವರಿಯರಿಗೆ ಪ್ರತ್ಯೇಕ ಕೊಠಡಿಯೊಂದು ಸಿಗುವಂತೆ ಭೀಷ್ಮರು ಏರ್ಪಾಡು ಮಾಡಿದ್ದರು. ಮರುದಿನ ಅಯೋಧ್ಯೆಯಲ್ಲಿ ತಂಗಬೇಕಾಯಿತು. ...
ಹೆಂಡತಿ – ಎದೆಯಲ್ಲಿ ಮಿತ್ರ – ಬದಿಯಲ್ಲಿ ಕೈ ಬಿಟ್ಟರೆ ಬಾಳು ಎದೆಗುದಿಯಲ್ಲಿ. *****...















