
ನಗು ಹುದುಗಿದೆ ಮಾತು ಮಲಗಿದೆ ತೀರದ ಅವಳ ಗುಂಗು ಮನದ ತುಂಬೆಲ್ಲ ತುಂಬಿದೆ ರಂಗು *****...
ರಶಿಯನ್ ಲೇಖಕ ಚೆಕೋವ್‍ನ ಸಣ್ಣಕತೆಯೊಂದಿದೆ: ‘ವಾರ್ಡ್ ನಂಬರ್ ಸಿಕ್ಸ್’ (ಆರನೆಯ ವಾರ್ಡು). ಇದೊಂದು ಹುಚ್ಚಾಸ್ಪತ್ರೆಗೆ ಸಂಬಂಧಿಸಿದ ಕತೆ. ಆರನೆಯ ವಾರ್ಡಿನ ಒಂದು ಕೋಣೆಯಲ್ಲಿ ಒಬ್ಬ ರೋಗಿಯಿರುತ್ತಾನೆ. ಅಲ್ಲಿಗೆ ಹೊಸದಾಗಿ ಒಬ್ಬ ತರುಣ ಡಾಕ್ಟರನ ನೇಮ...
ಭೂಮಿ ಮತ್ತು ನೀರು | ನಮ್ಮ ಹಕ್ಕು ಹಕ್ಕಿಗೆ ನಮ್ಮ ಗೌರವ | ಎಲ್ಲ ಕಾಲಕ್ಕೂ //ಪ// ಭೂಮಿ ಯಾರಪ್ಪನದು ಅಲ್ಲ ನಮ್ಮ ನಿಮ್ಮ ಸ್ವತ್ತು ನೀರಿಗೆ ದೊಣೆನಾಯಕನಪ್ಪಣೆಯೆ? ತೋಳ ಹಳ್ಳಕೆ ಬಿತ್ತು! ಗತಿಸಿದ ಕಾಲ ನಿಮ್ಮದು ಏನೊ ನಮ್ಮದು ವರ್ತಮಾನ ಹಗಲುಗನಸು ಬೇ...
ವಂದಿಸು ನೀನು ಮೊದಲು ವಂದಿಸು ನೀನು ಸೃಷ್ಟಿ ಚೆಲುವ ಪ್ರಕೃತಿ ದಿವ್ಯನಿಧಿಗೆ || ಹಿಂಗಾರಿನ ಮುಂಗಾರಿನ ಸ್ವಾತಿ ತನುವ ಹಾಸಿದೊಡಲ ಹಾಲ್‍ಗೆನ್ನೆ ಮಕ್ಕಳ ನಗುವ ದಿಂಚರ ದೃಷ್ಟಿ ತಾಕಿತು ಜೋಕೆ || ಏಳು ಬಣ್ಣಗಳ ಕಾಮನಬಿಲ್ಲ ಸಂಭ್ರಮದೊಲುಮೆಯತ್ತ ಸೋಲಿಲ್...
ದೀಪಗಳ ದಾರಿಯಲಿ ನಡುನಡುವೆ ನೆರಳು, ನೆರಳಿನಲಿ ಸರಿವಾಗ ಯಾವುದೋ ಬೆರಳು ಬೆನ್ನಿನಲ್ಲಿ ಹರಿದಂತೆ ಭಯಚಕಿತ ಜೀವ ತಣ್ಣನೆಯ ಒಡಲಲ್ಲಿ ಬೆದರಿರುವ ಭಾವ. ಆಸೆ ಕನಸುಗಳೆಲ್ಲ ತೀರಿದುವು ಕುಸಿದು, ಭಾಷೆಗೂ ಸಿಗದಂಥ ಭಯದ ಮೆಳೆ ಬೆಳೆದು, ಕಪ್ಪು ಮೋರೆಯ ಬೇಡ ಕ...
ಶನಿಯಂತೆ ನನ್ನ ಬೆನ್ನು ಹತ್ತಿದವನೆ ನನ್ನ ಮಗನೇ ಜನಮೇಜಯನೆ ಕೇಳು : ನನ್ನ ನೆರಳಾಗಬೇಡ ಬೆಳಕಾಗುವುದೂ ಬೇಡ ನನ್ನ ಧ್ವನಿಯಾಗಬೇಡ ಪರಾಕು ಕೂಗಬೇಡ ಮೂರು ಕಾಸಿನವನೆ ನನ್ನ ಮುಖಕ್ಕೆ ಕನ್ನಡಿಯಾಗದಿರಯ್ಯ ಕಾಫಿ ಹೋಟೆಲಿನಲ್ಲಿ ಸಿನಿಮಾದಲ್ಲಿ ಧ್ಯಾನದಲ್ಲಿ ...
ಅರ್ಥಾತ್ ಮೂರ್ತಿಮಂತ ಸ್ವಾರ್ಥತ್ಕಾಗ (ಗಂಡಿನ ತಂದೆ ಗಾಂಭೀರ್ಯದಿಂದ ಲೋಡಿಗೆ ಆತುಗೊಂಡು ಕುಳಿತಿದ್ದಾನೆ. ಸ್ವಾರ್ಥತ್ಯಾಗವನ್ನು ಕುರಿತು ಉಪನ್ಯಾಸವನ್ನು ಕೊಡುವ ದೇಶ ಭಕ್ತನ ಆವಿರ್ಭಾವದಲ್ಲಿ ಗಂಡಿನ ತಂದೆ ಮಾತನ್ನು ಆರಂಭಿಸುವನು) “ಏನೂ?R...















