ನಾನು ನಿನ್ನ
ಜೀವ ತಂತಿ
ನುಡಿಸು
ನಾದವಲ್ಲಿ
ರಾಗ ತಾಳ
ದಲ್ಲಿ ನಡೆಸು
ದೇವ ನನ್ನ
ವಿನಂತಿ.
*****