ನಗು ಹುದುಗಿದೆ
ಮಾತು ಮಲಗಿದೆ
ತೀರದ
ಅವಳ ಗುಂಗು
ಮನದ ತುಂಬೆಲ್ಲ
ತುಂಬಿದೆ ರಂಗು
*****