
ನಿನ್ನ ಸಿಟ್ಟು ಸೆಡವುಗಳನ್ನು ದಿಕ್ಕರಿಸುತ್ತೇನೆ. ನಿನ್ನ ಪಂಜಿನಂತಹ ಕೈಗಳು ಸುಕೋಮಲ ಹೂಗಳನ್ನು ಹೊಸಕಿ ಹಾಕುವುದನ್ನೂ ನಿನ್ನ ಕೆಂಡದಂತಹ ಕಣ್ಣುಗಳು ಕೋಗಿಲೆಯ ಹಾಡುಗಳನ್ನು ನಿಷ್ಕರುಣೆಯಿಂದ ಸುಡುವುದನ್ನೂ ಧಿಕ್ಕರಿಸುತ್ತೇನೆ. ನೀನು ಮೈಯೆಲ್ಲಾ ಕಿಡ...
ಸ್ವಲ್ಪ ತಡಿ, ನೋಡ ಹೋಗಲಿ, ಚಂದ್ರ ಮತ್ತೆ ಬರುತ್ತಾನೆ. ಅಲ್ಲಿ ಕಾಣುವ ಗೋಡೆಯ ಮೇಲೆ ಬಾಗಿಲ ಸಂದಿನಿಂದ ಬಿದ್ದಿರುವ ಬೆಳಕನ್ನು ಹಿಡಿಯುವುದಕ್ಕೆ ಆಗುವುದಿಲ್ಲ. ನೀನು ಹೇಗೆ ಇರಬೇಕು ಅಂದುಕೊಳ್ಳುತ್ತೀಯೋ ಹಾಗೆ ಇರುವುದಕ್ಕೆ ಆಗುವುದಿಲ್ಲ. ಚಳಿಗಾಲದಲ್...
ವಿಶ್ವಾತ್ಮನ ಮಠ ಪೀಠಾರೋಹಿಣೆ ಠೀವಿಯ ಠಾವಿನ ಶಾಂಭವಿಯೆ ಶಕ್ತಾತ್ಮಳೆ ದಿಟ ಭಟರಾರಾಧನೆ ಠಿಂ ಠಿಂ ಠೀವಿಯ ವೈಭವಿಯೆ ಜಗದಂಬಾಂಬೆ ಮಾಯಾಂಗಾರಳೆ ಉಡಿಯಲಿ ತುಂಬೌ ಮಕ್ಕಳನು ಚಿದ್ಘನ ತೂರ್ಯೆ ಋಙ್ಞನ ಧಾರ್ಯೆ ಅಪ್ಪೌ ಮುದ್ದಿನ ಸಿಸುಗಳನು ನಿನ್ನಯ ಪದತಲ ಋಷಿ...
ಶಬ್ದಕೋಶವ ಎಸೆದು ಜನದ ನಾಲಿಗೆಯಿಂದ ಮಾತನೆತ್ತಿದ ಜಾಣ, ನೇರಗಿಡದಿಂದಲೇ ಹೂವ ಬಿಡಿಸುವ ಧ್ಯಾನ; ತೊಟ್ಟ ಮಾತೆಲ್ಲವೂ ಗುರಿಗೆ ತಪ್ಪದ ಬಾಣ. ಕವಿತೆ ಜೊತೆ ಮೊದಲೆಲ್ಲ ಮನ್ಮಥ ಮಹೋತ್ಸವ, ಪ್ರೀತಿಗೆ ರಥೋತ್ಸವ. ಮಲ್ಲಿಗೆಯ ಹೆದೆಯಲ್ಲಿ ಹೂಡಿ ಚಿಮ್ಮಿದ ನುಡ...














