ಗಂಡ ಹೆಂಡಿರ ಜಗಳ
ಇನ್ನೂ ಮುಗಿಯಲೇ ಇಲ್ಲ;
ಕಾರಣ?
ಅವರಿನ್ನೂ ಉಂಡು ಮಲಗಿಲ್ಲ!
*****