
೧ ನೀವು ಕೇಳಿದ್ದು ಒಳ್ಳೆಯದೆ ಆಯಿತು. ನನಗೀಗ ಎಲ್ಲವೂ ಅರ್ಥವಾಯಿತು. ನೋಡಿ – ಹಿಂಡುಹಿಂಡಾಗಿ ಅಲೆಯುವ ಮೋಡಗಳಲ್ಲೊಂದು ತುಣುಕೆಂದೊ… ಆಕಾಶದ ಕ್ಯಾನ್‌ವಾಸಿನಲ್ಲಿ ಬಳಿದ ಬಣ್ಣಗಳಲ್ಲೊಂದು ಎಳೆಯೆಂದೊ… ಕಣ್ಣಾಮುಚ್ಚಾಲೆಯಾಡುವ ಮಿಂಚಿನೊಳಗೊಂದು ಕ...
-೧- ಸಮುದ್ರ ಅಬ್ಬರಿಸುತ್ತಿದೆ ಮನಸಿನಂತೆ ದಂಡೆಗೆ ತಿಳಿದಿದೆ ತಳಮಳ ನನ್ನವರಿಗೆ? -೨- ದಂಡೆಯ ಭಾಷೆ ಪ್ರೇಮ ಇಲ್ಲಿ ನಡೆದವರಿಗೆ ದಂಡೆ ಅರ್ಥವಾಗಿಲ್ಲ ಕಡಲ ಧ್ವನಿ …..ಕೂಡಾ -೩- ದಂಡೆಯಲ್ಲಿ ಅವರು ಆಗಿನಿಂದಲೂ ತರ್ಕಿಸುತ್ತಿದ್ದಾರೆ ಅನುಸಂಧಾನ ಆಗುತ್...
ನನ್ನ ಬಾಲ್ಯದಲ್ಲಿ ತೀವ್ರವಾಗಿದ್ದ ಎರಡು ಬಯಕೆಗಳಿದ್ದವು. ಒಂದು: ಶಾಲೆ ಇಲ್ಲದಾಗ, ಬೇಸಗೆಯ ರಜೆ ಬಂದಾಗ ದನ ಮೇಯಿಸುತ್ತಾ ಕನಕಪುರದ ಕಡೆಯಿಂದ ಬೆಂಗಳೂರಿಗೆ ಹೋಗುವ ಲಾರಿ ಬಸ್ಸುಗಳ ಶಬ್ದ ಕೇಳಿದಾಗ ನನ್ನ ಕಲ್ಪನೆಯ ಬೆಂಗಳೂರು ಕಣ್ಣಮುಂದೆ ನಿಲ್ಲುತ್ತಿ...
ಕತ್ತಲ ಕಡಲಲಿ ಸಾಗುತ್ತಲೆ ಇವೆ ಬೆಳಕಿನ ದೋಣಿಯ ಸಾಲುಗಳು, ನಟ್ಟಿರುಳಲ್ಲಿ ಫಳ ಫಳ ಮಿಂಚಿವೆ ನಕ್ಷತ್ರದ ಮಣಿಮಾಲೆಗಳು. ಹಸಿರಿನ ಅಗಾಧ ಹಸರದ ಮೇಲೆ ಖುಷಿಯಲಿ ಆಡಿವೆ ಹೂವುಗಳು, ಕತ್ತಲ ಕೊನೆಯ ಸಾರುತ ಹಕ್ಕಿಯ ಹಾಡನು ತುಳುಕಿವೆ ಗೂಡುಗಳು. ಬೆಳಕಾಗದ ಗೂ...
ರೊಟ್ಟಿ ಅರಗಿಸುವ ಪ್ರತಿಕ್ಷಣ ಹಸಿವು ಕಲಿಸುತ್ತಲೇ ಇರುತ್ತದೆ ನಿರ್ದಯತೆಯ ಪಾಠ ರೊಟ್ಟಿಗೆ ಅಕಾರಣ ಮೋಹದ ಭ್ರಮೆ....
ಕನಸು ನನಸುಗಳೆಲ್ಲ ಯಾರಿಗೋ ಮುಡಿಪಾಗಿ ಹಾಡುಗಳಲೆಲ್ಲೆಲ್ಲು ಯಾರದೋ ಛಾಯೆಯೇ ಮೂಡಿರಲು, ಇದು ಯಾರು? ಎನುತ ಕಾತರರಾಗಿ ಗೆಳೆಯರೆಲ್ಲರು ನನ್ನ ಕಾಡುತಿರೆ, ನಿನ್ನನೇ ಬಣ್ಣಿಸಲು ಹೊರಟಿಹೆನು; ನಿನ್ನ ನೆನವಿನಲೆನ್ನ ಮನದ ಮಾತುಗಳೆಲ್ಲ ರಂಗಾಗಿ ಹಾರುತಿದೆ!...














