
ಮಳೆ ಬರಲಿ ಪ್ರೀತಿಯ ಬನಕೆ ಅರಳಲಿ ಹೂ ಗಿಡ ಲತೆ ಮರಕೆ ಅತ್ತು ಕರೆದು ಆಡುವ ಮಾತು ಬತ್ತಿದ ತೊರೆಯಾಯಿತು ಸೋತು ಎಷ್ಟು ಉತ್ತಿ ಬಿತ್ತಿದರೇನು ಸತ್ತ ಬೀಜ ಮೊಳೆವುದೆ ತಾನು? ಭಾವತೇವವಿಲ್ಲದ ಎದೆಯು ಹೂವಿಲ್ಲದ ಮುಳ್ಳಿನ ಪೊದೆಯು ಕಾರಿರುಳಲಿ ನರಳುವ ಬಾನು...
ನ್ಯಾಯಧೀಶರು: “ನಿನ್ನ ಆಜ್ಜನನ್ನು ನೀನು ಕತ್ತು ಹಿಸುಕಿ ಕೊಲೆಮಾಡಿದ ಆಪಾದನೆ ಇದೆ. ಏನು ಹೇಳುತ್ತೀಯಾ?” ಅಪರಾಧಿ: “ಮಹಾಸ್ಥಾಮೀ, ನಾನು ಖಂಡಿತವಾಗಿಯೂ ಕೊಲೆಮಾಡಲಿಲ್ಲ. ಮೊನ್ನೆ ನನ್ನ ಕೈಕಾಲುಗಳು ತುಂಬಾ ನೋಯುತ್ತಿವೆ. ಚೆ...
ಮಲೆನಾಡ ಸಮೃದ್ಧ ಗಿರಿರಾಜಿಯ ಪ್ರಶಾಂತ ಮೊಗದಲ್ಲಿ ಹಿಮಾಲಯದ ಮೇಗಣ ಶುಭ್ರಾಭ್ರ ಮಂಜಿನ ತೆರೆತೆರೆ ತಲೆಮೇಲೆ ಅಲ್ಲಿ ಕುಳಿತು ಬಂಗಾಳಕೊಲ್ಲಿ ಅರಬ್ಬಿ ಕೊಲ್ಲಿಗಳ ಕಣ್ಣ ಕೋಲ್ಮಿಂಚು ತೂರುತ್ತವೆ ಗಂಗೆಯಮುನೆಯರ ತೀರದನುಭವದಲೆಯಲೆ ಹಣೆಯಂದ, ಎರಡು ಕೆನ್ನ...
ಮನುಷ್ಯನನ್ನು ನಿಜದ ನೆಲೆಯಲ್ಲಿ ನಿಲ್ಲಿಸಿ ಅವನಿಂದ ಸತ್ಯ ನುಡಿಸಲು ಮಾಡಿಕೊಂಡು ಬಂದಿರುವ ಪ್ರಯತ್ನಗಳು ನೂರಾರಿವೆ. ಅದಕ್ಕಾಗಿ ಸ್ವರ್ಗ ನರಕಗಳ ಸೃಷ್ಟಿಯೂ ಆಗಿದೆ. ಸತ್ಯವನ್ನು ನುಡಿದರೆ ಸ್ವರ್ಗ, ಸುಳ್ಳಾಡಿದರೆ ನರಕ ಎಂದು ಸ್ವರ್ಗದಲ್ಲಿ ಸುಖದ ಕಲ್...
ಇದುವರೆಗೆ ಪೈಬರ್ ಮತ್ತು ಪ್ಲಾಸ್ಟಿಕ್‌ನ ಫೋನ್‌ಗಳು ಚಾಲ್ತಿಯಲ್ಲಿದ್ದವು. ಇದರಲ್ಲಿ ವಿದ್ಯುತ್ ಸರ್ಕ್ಯುಟ್ ಅಪಾಯ ಮತ್ತು ವಿದ್ಯುಶಾಖ ಹೊಡೆಯುವುದು ಆಗುತ್ತಿತ್ತು ಈದೀಗ ಗಂಟೆ ಬಾರಿಸುವ ಮರದ ಟೆಲಿಫೋನ್‌ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಹೊನ್ನಾವರ ...
ಹೋಗುವಿಯೋ ನೀ ಹೋಗು – ಮತ್ತೆ ನುಡಿಯದೆ ಇರುವುದೆ ಮುರಳಿ? ಬಂದೇ ಬರುವೆ ಹೊರಳಿ-ನೀ ಬಂದೇ ಬರುವೆ ಮರಳಿ. ಅದ್ದುವಳಲ್ಲ ನನ್ನೀ ಬಾಳನು ಸಲ್ಲದ ಕಣ್ಣೀರಲ್ಲಿ ತೆರಳುವಳಲ್ಲ ದೀಪವ ನಂದಿಸಿ ಜೀವನದುತ್ಸವದಲ್ಲಿ ಏನೇ ಕಂಟಕ ಬಂದರು ಏನು ಬೆಚ್ಚುವ ಜ...
ಅದೊಂದು ಬುದ್ದಿ ಜೀವಿಗಳ ಸಭೆ, ಸಭಿಕರಿಗೆ ಭಾಷಣಕಾರರೊಬ್ಬರು ಸವಾಲೊಂದನ್ನು ಎಸೆದರು: “ಈ ಜಗತ್ತನತ್ನಿ ನಿಯಂತ್ರಿಸುವ ಮೂರು ಮಹಾಶಕ್ತಿಗಳಾವುವು?” ಒಬ್ಬ ವೇದಾಂತಿ: “ಸೃಷ್ಟಿ, ಸ್ಥಿತಿ ಲಯಗಳಿಗೆ ಕಾರಣ ಕರ್ತರಾದ ಬ್ರಹ್ಮ, ವಿ...
“ಹೆಣ್ಣು ಹೊನ್ನು ಮಣ್ಣುಗಳ ಬಗ್ಗೆ ಬಹಳ ಎಚ್ಚರಿಕೆಯೆಂದು ಹಿರಿಯರು ಹೇಳಿದ್ದು ಕಂಡುಬರುತ್ತದೆ. ಆದರೆ ಆ ಮೂರರಲ್ಲಿ ಹೆಣ್ಣು ಮಾಯೆಯೆಂದು ಬಹುಶಃ ಗಂಡಿಗೆ ಹೇಳಿದಂತಿದೆ. ಆದರೆ ಗಂಡಿನ ಬಗ್ಗೆ ಅಂಥ, ಎಚ್ಚರಿಕೆಯೇನೂ ಬೇಡವೆ? ಆದಕಾರಣ ಗಂಡು-ಹೆಣ...













