ನಗೆ ಡಂಗುರ – ೧೧೫

ಭಿಕ್ಷುಕನೊಬ್ಬ ಬಾಗಿಲಲ್ಲಿ ನಿಂತು `ಭಿಕ್ಷಹಾಕಿ ತಾಯೀ' ಎಂದು ಕೂಗುತ್ತಿದ್ದ. ಯಜಮಾನತಿ ಬಂದು ಒಂದು ಹಿಡಿ ಅಕ್ಕಿ ಹಾಕಲು ಮುಂದಾದಳು. ಅದನ್ನು ಕಂಡ ಭಿಕ್ಷುಕ, "ತಾಯಿ ಈ ಭಿಕ್ಷೆ ಬೇಡ, ನನಗೆ ಇದರ ಬದಲು ತೊಗರಿ...

ನಾನೆಂಬ ಮಬ್ಬಿಳಿದು

ನಾನೆಂಬ ಮಬ್ಬಿಳಿದು ನೀಹಬ್ಬುತಿರುವಾಗ ಬಂದ ಗಾಳಿಯಲಿತ್ತು ದಿವ್ಯಗಂಧ ನಿನ್ನ ಕಣ್ಣಿನ ಮಿಂಚು ನನ್ನ ಒಳಗೂ ಹರಿದು ಮೂಡಿದರು ಅಲ್ಲಿಯೇ ಸೂರ್ಯಚಂದ್ರ ಕಾಡಿದರೆ ಏನಂತೆ ಕೂಡಿದರೆ ಏನಂತೆ ಹಾಡುಗಳೆ ಪಾಡಳಿದು ಹೋಗಿಲ್ಲವೇ? ಬಂದು ಸೇರಿದ್ದೆಲ್ಲ ನಂದೆನುವ-ಭ್ರಮೆ...

‘ಅರಾಫತ್’ನಿಗೆ ಕಾಣಿಕೆ

ಗಾಂಧಿ ತತ್ವದ ಮೂರು ಮಂಗಗಳು ಧೂಳ ಹಿಡಿದು ಶೋಕೇಸಿನಲಿ ಬಿದ್ದಿವೆ. ‘ಅರಾಫತ್’ ನಮ್ಮ ಮನೆಗೆ ಬಂದಿದ್ದಾನೆ ಕ್ಷೇಮ ಸಮಾಚಾರದ ಮಾಮೂಲಿ ಮಾತು ಕಥೆ ಗಾಂಧಿ ತತ್ವದ ಹೊಗಳಿಕೆ ಅವನಲ್ಲಿ ಅವನ (ಆರಾಫತ್) ಹೊಗಳಿಕೆ ನಮ್ಮಲ್ಲಿ...

ಬೇಸಾಯದ ಆರಂಭ

ಮೂಲದಲ್ಲಿ ಆದಿಮಾನವನು ಬೇಟೆಯಾಡಿ ಪ್ರಾಣಿ, ಪಕ್ಷಿಗಳನ್ನು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಗೆಡ್ಡ ಗೆಣಸು, ಬೇರು, ಸಸ್ಯ ಹಾಗೂ ಹಣ್ಣುಗಳನ್ನು ತಿಂದು ಜೀವಿಸುತ್ತಿದ್ದ ಕ್ರಿ.ಪೂ. ೯೦೦೦ ವೇಳೆಗೆ ಮಧ್ಯಪೂರ್ವ ಪ್ರಾಂತ್ಯಗಳ ಜನರು ಬೇಸಾಯದಿಂದ ಆಹಾರ ಧಾನ್ಯಗಳನ್ನು...

ನಗೆ ಡಂಗುರ – ೭೭

ಶಾಮಣ್ಣನವರು: ಎದುರಿಗೆ ಸಿಕ್ಕ ಶೀನಣ್ಣನವರನ್ನು ಮಾತನಾಡಿಸಿ, "ನಿನ್ನ ಮಗಳಿಗೆ ವರ ಸಿಕ್ಕಿದನೇನಯ್ಯಾ?" ಕೇಳಿದರು. ಶೀನಣ್ಣ: "ಇನ್ನೂ ಸಿಕ್ಕಿಲ್ಲ ಪ್ರಯತ್ನ ಮುಂದುವೆರೆದಿದೆ." ಶಾಮಣ್ಣ: "ಗಂಡು ಹೇಗೆ ಇರಬೇಕು?" ಶೀನಣ್ಣ: "ಮಗಳಿಗೆ ತಕ್ಕ ವರ ಆಗಬೇಕು. ಆಂದರೆ...

ಹದ್ದು ಹದ್ದು ಹದ್ದು

ಹದ್ದು ಹದ್ದು ಹದ್ದು ಅಣ್ಣ ಸುತ್ತಮುತ್ತಲೂ ರಣಹದ್ದುಗಳ ರಾಜ್ಯವಾಯ್ತು ಎತ್ತೆತ್ತಲೂ ||ಪ|| ರಕ್ತ ಮಾಂಸ ತಿನ್ನುತ್ತಾವೆ ಶಕ್ತಿ ಹೀರಿ ಒಗೆಯುತಾವೆ ಗೊತ್ತೆ ಆಗದಂಥ ರೀತಿ ಕೊಲ್ಲುತಾವೆ ಕೆಂಗಣ್ಣು ಕೆಕ್ಕರಿಸುತ ಕೊಕ್ಕು ತಿಕ್ಕಿ ಡೊಕ್ಕರಿಸುತ ಹೆದರಿಸುತ್ತ...
ಕಂದೀಲು

ಕಂದೀಲು

[caption id="attachment_6646" align="alignleft" width="300"] ಚಿತ್ರ: ರಹೀಲ್ ಷಕೀಲ್[/caption] ಕಾಲು ನೆಲಕ್ಕೆ ಊರಿದೊಡನೆಯೇ ಪಚಕ್ ಪಚಕ್ ಸದ್ದು, ಹಸಿರ ಹುಲ್ಲಿನ ಮೇಲೆ ಮುತ್ತಿನಂತೆ ಕಾಣುತ್ತಿದ್ದ ಇಬ್ಬನಿ ಮೇಲೆ ನಡೆಯುವಾಗ ಬರಿಗಾಲಿಗೆ ತಂಪಿನ ಅನುಭವ. ಕಚಗುಳಿ...

ಎಲ್ಲಿ ಹಾರಿತು ನನ್ನ ಮುದ್ದುಹಕ್ಕಿ?

ಎಲ್ಲಿ ಹಾರಿತು ನನ್ನ ಮುದ್ದು ಹಕ್ಕಿ ಎಲ್ಲಿ ಕೂಗುತಲಿದೆಯೊ ವ್ಯಥೆಗೆ ಸಿಕ್ಕಿ? ಕಣ್ಣು ತಪ್ಪಿಸಿ ಹಾರಿ ಬೇಲಿ ಸಾಲನು ಮೀರಿ ಅಡವಿ ಪಾಲಾಯಿತೋ ದಾರಿ ತಪ್ಪಿ! ಮನೆಯ ಕಾಳನು ತಿಂದು ಬೇಸರಾಗಿ ವನದ ತೆನೆಯನು...

ನಗೆ ಡಂಗುರ – ೧೧೪

ಮುಖ್ಯಬೀದಿಯಲ್ಲಿ `ಮಹಿಳಾ ಹೆರಿಗೆ ಆಸ್ಪತ್ರೆ' ಎಂಬ ಬೋರ್ಡನ್ನು ಮಲ್ಲು ಗಮನಿಸಿದ. ಅವನಿಗೆ ಚೋದ್ಯವೆನಿಸಿತು. ಡಾಕ್ಟರ್ ಆಸ್ಪತ್ರೆಯ ಬಾಗಿಲಲ್ಲೇನಿಂತಿದ್ದರು. "ಸಾರ್ , ಇಲ್ಲಿ `ಪುರುಷರ ಹೆರಿಗೆ ಆಸ್ಪತ್ರೆ' ಎಲ್ಲಿದೆ ಕೊಂಚ ತಿಳಿಸುತ್ತೀರಾ?" ಕೇಳಿದ. "ಎಲ್ಲಾದರೂ ಉಂಟೇನಯ್ಯಾ...

ಪೆಟ್ರೋ – ಮಳೆ

"ಮಳೆ ಮಳೆ ಎಂದು ರೈತರು ಆಕಾಶದೆಡೆಗೆ ನೋಡುವಂತೆ ಇಲ್ಲಿಯೆ ಅರಬರು ಪೆಟ್ರೋಲ್ ಪೆಟ್ರೋಲ್ ಎಂದು ಮರುಭೂಮಿ ಆಳ ನೋಡುತ್ತಾರೆ" ರೈತನಿಗೆ ನಲದಾಳ ಸಂಬಂಧವಿಲ್ಲ ಅರಬನಿಗೆ ಆಕಾಶದಾಳಗೊತ್ತಿಲ್ಲ ನಮ್ಮ ರೈತ ದೋ ದೋ ದುಮ್ಮಿಕ್ಕುವ ಮಳೆಗೆ...