
ತಣ್ಣನೆಯ ಆಕಾಶ, ಚಂದಿರ ಸುತ್ತಲೂ ಹಕ್ಕಿಗಳ ಇಂಚರ ನಗುವ ಹೂ, ಬಳ್ಳಿ, ಮರ ಸಂಕುಲ ನಡುವೆ ಬದುಕುತ್ತಿರುವ ಮನುಕುಲ ಈ ಲೋಕ ಎಷ್ಟೊಂದು ಸುಂದರ ! ಓ ಅಕ್ಕ, ಓ ಅಣ್ಣ ಕಂಡಿರ ? ಕೊಲ್ವ ಭಾಷೆಗಳನ್ನ ಬಿಟ್ಟುಕೊಟ್ಟು ಎಲ್ಲ ಕ್ಷುದ್ರತೆಯಿಂದ ನಿನ್ನನೆತ್ತು ಈ ...
ಪ್ರಜಾ ರಾಜ್ಯದ ಅಣಕಾಟ ನೋಡಿರಿ ಜನರ ತಿಣುಕಾಟ ||ಪ|| ಪ್ರಜೆಗಳ ರಾಜ್ಯವು ಪ್ರಜೆಗಳಿಗಾಗಿಯೆ ಪ್ರಜೆಗಳಿಂದಲೇ ನಡೆಯಲು ಬೇಕು ಪ್ರಜೆಗಳ ಹೆಸರಲಿ ಕೊಬ್ಬುವ ಜನರನು ಯಾವ ರೀತಿಯಲಿ ಕೊಲಬೇಕು ||೧|| ಓಟಿನ ಮುಂಚಿನ ಸೋಗು ನೋಡಿರೋ ನಮ್ಮನೆ ನಾಯಿಯ ಪರಿಯಂತ...
ಶ್ರೀಮಂತಿಕೆಯನ್ನು ಭೋಗಿಸಿ, ಸಾಮಾನ್ಯಸ್ಥಿತಿಗೆ ಬಂದ ಇಬ್ಬರು ಗಂಡಹೆಂಡಿರು ಒಂದೂರಿನಲ್ಲಿ ಇದ್ದರು. ಅವರ ಕುಲಗುರುಗಳು ವಾಡಿಕೆಯಂತೆ ಅವರ ಮನೆಗೆ ಆಗಮಿಸಿದರು, ಒಬ್ಬ ಸೇವಕನೊಡನೆ. ಆ ಗಂಡಹೆಂಡಿರು ತಮ್ಮ ಸಾಮಾನ್ಯಸ್ಥಿತಿಯನ್ನು ಗುರುಗಳಿಗೆ ತೋರಗೊಡದೆ...
ಲಾಲು ಪ್ರಸಾದ್ ಯಾದವರು ಕರ್ನಾಟಕಕ್ಕೆ ಭೇಟಿ ಇತ್ತಾಗ ಯಾರೋ ಪ್ರಶ್ನೆಹಾಕಿದರು: “ಸಾರ್ ತಾವು ವೆಜಿಟೇರಿಯನ್ನೋ ಅಥವಾ ನಾನ್ ವೆಜಿಟೇರಿಯನ್ನೋ?” ಲಾಲು ಪ್ರಸಾದ್: “ನಾನು ಇಂಡಿಯನ್” ಪ್ರಶ್ನೆಗಾರ: “ಹಾಗಲ್ಲಾ, ತಾವ...
ದೂರವಿರಲಿ ಪ್ರೇಮಿಸಿರುವ ಹೆಣ್ಣು ದೂರವಿದ್ದರೇನೆ ಪ್ರೇಮ ಚೆನ್ನು, ತೀರಾ ಬಳಿ ಬಂದರೆ ತಡೆಯೇ ಇಲ್ಲ ಎಂದರೆ ಸುಟ್ಟು ಬಿಡುವ ಬೆಳಕೀಯುವ ಭಾನು. ಏನು ಚೆಲುವ ದೂರ ನಿಂತ ಚಂದಿರ! ಬರಿಗಣ್ಣಿಗೆ ತಂಬೆಳಕಿನ ಮಂದಿರ, ದುರ್ಬೀನಿನ ನೋಟಕೆ ವಿಜ್ಞಾನಿಯ ಪಾಠಕೆ ...
ಇಕ್ಕಟ್ಟು ‘ಶಾರ್ ಕಣಿವೆ’ ಮಾರ್ಗ ಧೂಳು ತುಂಬಿದ ಭಯಾನಕ ಪೊದೆಗಳು ಕಣಿವೆ ಎದೆಗೆ ತಬ್ಬಿದ್ದ ಮುಳ್ಳು ಗೋರಂಟಿಗಳ ಹಳದಿ ಹೂವುಗಳ ತುಂಬ ಜೇಡರ ಬಲೆಗಳು ಹಾರಾಡುತ್ತಿವೆ ಹುಳು ಹುಪ್ಪಡಿಗಳು ಚಿರ್ ಚಿರ್ ಚಿಪ್ ಚಿಪ್‌ಗೂಡುತ್ತ ಕಂದಕದಾಳಕ್ಕೆ ಬೈನಾಕ್ಯುಲರ್...
ಭೂಮಿಯು ೬೪೦ ಕಿ.ಮೀ.ಗಳ ದಪ್ಪದ ಗಾಳಿಯ ಕವಚದಿಂದ ಸುತ್ತುವರೆದಿದೆ. ಈ ಕವಚವು ಸುಮಾರು ೨೦ ಅನಿಲಗಳಿಂದ ಕೂಡಿದೆ. ಆ ಅನಿಲಗಳಲ್ಲಿ ಸಾರಜನಕ, ಆಮ್ಲಜನಕಗಳು ಹೆಚ್ಚು ಶೇಕಡಾಂಶವನ್ನು ಹೊಂದಿದೆ. ವಾತಾವರಣವಿಲ್ಲದೇ ಭೂಮಿಯ ಮೇಲೆ ಯಾವ ಜೀವಿಯೂ ಬದುಕಲು ಸಾಧ್...













