
ಪ್ಯಾರಿಸ್ಸಿನಿಂದ ಬೆಳಗಿನ ಎಂಟೂವರೆಗೆ ನಾವೇರಿದ ಇಂಟರ್ ಯುರೋಪು ವಿಮಾನ ಫ್ರಾನ್ಸಿನ ದಕ್ಷಿಣದ ಮಹಾನಗರ ತುಲೋಸಿನಲ್ಲಿಳಿದಾಗ, ಸರಿಯಾಗಿ ಒಂಬತ್ತೂ ಮುಕ್ಕಾಲು. ಅಲ್ಲಿ ತಪಾಸಣೆಯ ಕ್ಷಿರಿಕ್ಷಿರಿಗಳೇನಿರಲಿಲ್ಲ. ದ್ವಾರದಲ್ಲಿ ನಮಗಾಗಿ ಕಾದಿದ್ದ ಜುವಾನ್...
೨೦೪೦ರ ಹೊತ್ತಿಗೆ ಅತಿಸೂಕ್ಷ್ಮ ಮತ್ತು ಪರಿಪೂರ್ಣ ರೋಬಟ್‌ಗಳನ್ನು ವಿಜ್ಞಾನಿಗಳು ಸಂಯೋಜಿಸುತ್ತಾರೆ. ಬ್ಯಾಕ್ಟೀರಿಯಾ ಗಾತ್ರದಲ್ಲೂ ಕೂಡ ಇವು ಇರುತ್ತವೆ. “ನ್ಯಾನೋ ಡಾಕ್ಸ್” ಎಂದು ಕರೆಯಲ್ಪಡುವ ರೋಬಟ್ ವೈದ್ಯನ ಶರೀರದಲ್ಲಿ ಸೂಕ್ಷ್ಮ ದ...
ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ ಕನ್ನಯ್ಯಾ, ಓ ಕನ್ನಯ್ಯಾ ನಿನ್ನ ಶ್ರೀಚರಣಗಳ ಹಾಡಿ ಬೆಳೆಸುವೆ ವನವ ಕನ್ನಯ್ಯಾ, ನನ್ನ ಕನ್ನಯ್ಯಾ. ಕನಕಾಂಬರೀ ಬಣ್ಣ ಸೀರೆಯನ್ನುಡುವೆ, ಬಣ್ಣಬಣ್ಣದ ಗಿಡವ ಪಾತಿಯಲಿ ನೆಡುವೆ ಸೇವೆಯಾನಂದವೇ ಕೂಲಿ ನನಗೆನುವೆ ಹೂ...
ಪಂಡಿತ ಮದನ ಮೋಹನ ಮಾಳವೀಯರದ್ದು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬಹುದೊಡ್ಡ ಹೆಸರು ಒಂದು ದಿನ ಅವರು ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದಾಗ ತಮ್ಮಭಾರಿ ಮೀಸೆಯನ್ನೂ ಸಹ ಬೋಳಿಸಿಕೊಂಡರು ಹೊರಗಡೆ ಸಂಚಾರ ಹೊರಟಾಗ ಎದುರಾದ ಸ್ನೇಹಿತರೂಬ್ಬರು ಇವರನ್ನು ಕ...
ಭಾರತ ಮತ್ತು ಅಕ್ಕಪಕ್ಕದ ದೇಶಗಳಲ್ಲಿ ಲಕ್ಷಗಟ್ಟಲೆ ಜನರನ್ನು ಮಲೇರಿಯಾ ಭಾಧಿಸುತ್ತಿದೆ. ಔಷಧಿ ಮಾರುಕಟ್ಟೆಗೆ ಹೊಸ ಹೊಸ ಮಲೇರಿಯಾ ನಿರೋಧಿ ಔಷಧಿಗಳು ತಯಾರಾಗಿ ಬರುತ್ತಿದ್ದರೂ ಮಲೇರಿಯಾ ಹಾವಳಿ ಹೆಚ್ಚುತ್ತಲೇ ಇದೆ. ಆದ್ದರಿಂದ ಆಹ್ಮದಾಬಾದಿನ ಕನ್ಸೂ...
ಕೆಲವು ತೋಳ ಹದ್ದು ಹೆಗ್ಗಣ ಹಂದಿ ಕಿರುಬಗಳು ಸಾವಿರ ಲಕ್ಷ ಕೋಟಿಗಟ್ಟಲೆ ಹರಾಮಿ ಹಣ ನುಂಗುತ್ತ ಬಂಗಲೆ ಕಾರು ಫರ್ಮು ಫಾರ್ಮು ಫ್ಯಾಕ್ಟರಿಗಳ ಬೆಳೆಸುತ್ತ ತಲೆಹಿಡುಕ ರಾಜಕಾರಣದ ವೇಷದಲ್ಲಿ ನಾಯಿಗೆ ಒಣರೊಟ್ಟಿ ಚೂರು ಹಾಕಿದಂತೆ ಬಡಬಗ್ಗರಿಗೆ ಬಟ್ಟೆ ಬರೆ...
ನಮ್ಮ ಭಾರತೀಯರು ಈ ಹತ್ತು ವರ್ಷಗಳಲ್ಲಿ ಸಾಕಷ್ಟು ತುಂಬಿಹೋಗಿದ್ದಾರೆ ಇಲ್ಲಿ. 1990ರ ಪ್ರಕಾರ ಸೌದಿ ಅರೇಬಿಯದಲ್ಲಿ 4 ಲಕ್ಷ ಭಾರತೀಯರು ಕೆಲಸದಲ್ಲಿ ದ್ಧಾರೆಂದು ಭಾರತೀಯ ದೂತಾವಾಸದ ಮೂಲಕ ತಿಳಿಯಿತು. ಪ್ರತಿ ತಿಂಗಳಿಗೆ 7,00 ಭಾರತೀಯರನ್ನು ಸೌದಿಯ ವ...
ಏರ್ ಪ್ರಾನ್ಸ್ ವಿಮಾನ ಕಾರ್ಗತ್ತಲೆಯನ್ನು ಸೀಳಿಕೊಂಡು, ಮುಂಬಯಿಯ ಸಹಾರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಪಶ್ಚಿಮಾಭಿಮುಖವಾಗಿ ಹಾರಿದಾಗ ಮಧ್ಯರಾತ್ರಿ ಹನ್ನೆರಡು ಗಂಟೆ ಇಪ್ಪತ್ತೈದು ನಿಮಿಷ. ಆಗ ಫ್ರಾನ್ಸಿನಲ್ಲಿ ರಾತ್ರೆ ಏಳೂ ಐವತ್...
ಕಾಲಬದಲಾದಂತೆ ಎಲ್ಲ ರ೦ಗಗಳಲ್ಲೂ ಆವಿಷ್ಕಾರಗಳಾಗುತ್ತದೆ. ಇಂದಿನಂತೆ ತೊಳೆಯದ ಸಿರ೦ಜ್ ಚುಚ್ಚುವ ಕಾಲವಿರುವುದಿಲ್ಲ ಅನಾಮತ್ತಾಗಿ ಹಲ್ಲುಗಳನ್ನು ಕಿತ್ತಿಬಿಡುವ ಸ೦ದರ್ಭಗಳಿರುವುದೇ ಇಲ್ಲ ರೋಗ ನಿರೋಧಕ ಪರೀಕ್ಷೆಗಾಗಿ ರೋಗಿಯಾದವನು ಆಸ್ಪತ್ರೆಗೆ ಹೋದಾಗ ...













