ಕೂ ಕೂ ಎನುತಿದೆ ಬೆಳವಾ
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013
ಕೂ ಕೂ ಎನುತಿದೆ ಬೆಳವಾ ಬಂದು ಹೊಕ್ಕಿತು ಭವವೆಂಬ ದುಃಖದ ಹಳವಾ ||ಪ|| ಪುರುಷನ ಬುಟ್ಟಿಯೊಳಿಟ್ಟು ಬಹು- ಹರುಷದಿ ಹಳ್ಳದೋಳ್ ತೇಲಾಕ ಬಿಟ್ಟು ||೧|| ತನುವೆಂಬ ಗೂಡಿನೋಳಿಟ್ಟು ತನ್ನ ದೇಹವೆಂಬೋ ಮರದೊಳೂ ಹಾರಾಕ ಬಿಟ್ಟು ||೨|| ಆನಂದದಲಿ ನಾವಿರಲು ಸ್ವಾನಂದದಿ ಪಕ್ಕದೊಳು ಕೆದುರುತಲಿರಲು ||೩|| ಭುವನದೊಳಗೆ ನಿಂತಿರಲು ದೇವಾ ಶಿಶುನಾಳಧೀಶಾ […]