Home / ಕವನ / ತತ್ವಪದ

ತತ್ವಪದ

ಕ್ಷಣ ಕ್ಷಣಕ್ಕೂ ನಿ ಬದಲಾಗದಿರು ನಿನ್ನ ಅಂತರ ಭಾವ ಅರಿತುಕೊಳ್ಳು ಕಷ್ಟ ಸುಖಗಳಿಗೆ ಹತಾಷೆ ನಾಗದಿರು ಮುಕ್ಕಣ ಭಾವಗಳ ಬೆಳೆಸಿಕೊಳ್ಳು ಮೌನವಾಗಲು ನೀ ಕಲಿಯಬೇಕು ನಿಂದೆಗಳ ಮಾಡದೆ ಬಿಡಬೇಕು ಸಕಲ ಜೀವಗಳಲ್ಲೂ ಸಮಾನತೆಬೇಕು ಸಾಕ್ಷಿಯಾಗಿ ಎಲ್ಲವೂ ನೋಡಬೇಕ...

ಪ್ರಪಂಚವೆಲ್ಲ ಒಂದು ಕನ್ಸು ಪರಮಾತ್ಮ ಸೃಷ್ಟಿಸಿದ ಮಾಯೆ ಜೇಡರ ತಂತುವಿನಂತೆ ಇದರ ರೂಪ ಇದನ್ನು ಆಡಿಸುವಾತ ಮಾತ್ರ ಪರೋಕ್ಷ ನಿಯಮ ಚೌಕಟ್ಟುಗಳೇಕೆ ನಿನಗೆ ನಾಳೆಯ ಚಿಂತೆಗಳೇಕೆ ನಿನಗೆ ಸೃಷ್ಟಿಕರ್ತ ಇದೆಲ್ಲ ಸೃಷ್ಟಿಸಿದಾತ ಅವನಿಗೆ ಶರಣಾದರಾಯ್ತು ಅವನಿಗ...

ಕಾಂಚನ ಕಾಮ ಲೋಭಗಳಲ್ಲಿ ಇನ್ನೆಷ್ಟು ದಿನವು ನಿನ್ನಾಟ ಕ್ಷಣ ಹೊತ್ತಿನ ಈ ಪ್ರಪಂಚದಲ್ಲಿದ್ದು ಶಾಶ್ವತ ಕನಸುಗಳ ಹುಡುಕಾಟ ಕನಸುಗಳು ಬರೀ ಕನ್ಸುಗಳು ಮಾತ್ರ ಅವುಗಳಿಗೆಲ್ಲಿಯದು ಆಕಾರ ಆ ಕನ್ಸು ಆಗಿವೆ ನಿನ್ನ ಚಲನೆ ಸೂತ್ರ ಮರೆತಿರುವೆ ನಿ ವಿಶ್ವದ ಚಿತ್...

ಬಹೀರಮುಖ ಜಗತ್ತನ್ನು ಮರೆ ಅಂತರ ಮುಖನಾಗಿ ನೀನು ಚಲಿಸು ಹೊರಗಿನ ಸೌಂದರ್‍ಯ ಕ್ಷಣಿಕ ಒಳಗಿನ ಸ್ವರೂಪವೆ ಧನ್ಯ ಮನಸ್ಸನ್ನು ಬಗ್ಗಿಸಿ ಹಿಡಿಯಬೇಕು ಹೆಜ್ಜೆ ಹೆಜ್ಜೆ ಅದಕ್ಕೆ ತಿದ್ದಬೇಕು ಅದು ಇಚ್ಛಿಸಿದಂತೆ ನಿ ಬಯಸದಿರು ನಿನ್ನ ಇಚ್ಛೆ ಕಾಣಲು ಮನ ತವಕಿ...

ದೇಹವೆಂಬುದು ಆತ್ಮ ದೇವಾಲಯ ದೇವಾಲಯದಲ್ಲಿ ಸದಾ ಭಕ್ತಿ ಇರಲಿ ಸತ್ಯವೆಂಬ ರಂಗವಲಿ ಬರೆಯಬೇಕು ನಾಮ ಸ್ಮರಣೆಯ ಗಂಟೆ ಬಾರಿಸಲಿ ವಿಶ್ವಾಸವೆಂಬ ಪೂಜೆ ಇರಲಿ ಧ್ಯಾನವೆಂಬ ಮಂತ್ರ ಪಠಿಸಲಿ ಸತ್ಕರ್ಮವೆಂಬ ಗಂಧವ ಹರಡಲಿ ಯೋಗವೆಂಬ ದೀಪವಲ್ಲಿ ಬೆಳಗಲಿ ನಿರಾಡಂಬರ...

ಮನುಜ ನಡೆ ಮುಂದೆ ನಡೆ ಮುಂದೆ ನೀ ನಿಂತ ತಾಣ ಇದು ಶಾಶ್ವತ ಅಲ್ಲ ಇದು ಕೇವಲ ಕನಸುಗಳ ಗುಂಪು ಇಲ್ಲಿಲ್ಲ ಪರಮಾತ್ಮನ ಭಕ್ತಿ ಇಂಪು ನಿನ್ನ ಹೆಜ್ಜೆ ಹೆಜ್ಜೆಗೂ ಕಾಡಿವೆ ಮುಳ್ಳು ಆ ಮುಳ್ಳಗಳ ನೀನು ಹೂವಾಗಿಸಬೇಕು ಆಡಬೇಡ ವ್ಯರ್ಥ ಚರ್ಚೆ ಮಾತುಗೊಳ್ಳು ಅದು...

ಜೀವನವೊಂದು ಭವ ಸಾಗರವು ಈ ಭವ ಸಾಗರದಲಿ ದಾಟಿ ಹೋಗು ಪರಮಾತ್ಮನ ನಾಮದಲಿ ಈಜಬೇಕು ಮುಕ್ತಿ ದಡವನ್ನು ಸೇರಿ ಹೋಗು ಪ್ರಾಣಾಯಾಮದಲಿ ಕೈ ಕಾಲು ಆಡಿಸು ಆಗಾಗ ಧ್ಯಾನದಲಿ ಮುಳುಗಬೇಕು ತನುವಿನ ವಿಷಯ ಕೆಸರು ತೊಳೆಯಬೇಕು ಮನದಂಬರದಿಂದ ಶುದ್ಧ ಗೊಳಿಸಬೇಕು ಸತ್...

ಭಜಿಸು ಭಜಿಸು ನಿತ್ಯ ಶಿವ ನಾಮ ಶಿವನಾಮವೊಂದೇ ಮುಕ್ತಿಗೆ ಸೋಪಾನ ನೀನು ಕೋಟಿ ಪಾಪಗಳು ಮಾಡಿದರೇನು ಅಳಿಸಿ ಹಾಕುವುದು ನಿನ್ನ ಆತ್ಮಧ್ಯಾನ ಸತ್ಯವೊಂದೇ ಶಿವನಲ್ಲಿಗೆ ಕರೆದೊಯ್ಯುವುದು ನಿರ್ದೋಷ ಮನವೆ ಅದಕ್ಕೆ ಸಾಕ್ಷಿ ಮನವೊಂದು ನಿನ್ನವನಾದ ರಾಯ್ತು ಸು...

ದೇವರಲಿ ನಿನಗಿರಲಿ ವಿಶ್ವಾಸ ಅಚಲ ಆಗದಿರಲಿ ನಿನ್ನ ಮನಸ್ಸು ಚಂಚಲ ಶುದ್ಧ ಮನವೇ ಆತ್ಮದ ಪ್ರತಿರೂಪ ನಿನ್ನಲ್ಲೆ ಉದಯಿಸುವದು ಪುಣ್ಯ ಪಾಪ ಮನ ಧ್ಯಾನದಲ್ಲಿರಲಿ ಸದಾ ಪರಿಪಕ್ವತೆ ಮಾಡದಿರು ಇನ್ನೋರ್ವರಲಿ ಅಪಖ್ಯಾತಿ ಸಾಧನೆಯ ದಾರಿಯಲಿ ಗಂಭೀರನಾಗಿರು ಹೆಜ...

ಮಾನವ ಬದುಕಿಗೆ ಮರಣವೆ ಕೊನೆ ಜೀವನವೊಂದು ಮುಳ್ಳಿನ ಮೊನೆ ವಿಷಯ ಸುಖಗಳೇ ಒಂದು ಭ್ರಮೆ ಅವುಗಳ ಎದುರಿಸಿಯೇ ಬಾಳು ಸವೆ ಜನ್ಮ ಮರಣಗಳ ಅರ್ಥ ನಿನಗೆಲ್ಲಿ ಹೊಂಚು ಹಾಕಿವೆ ನಿನ್ನ ಅಧಃಪತನಕ್ಕೆ ತಳ್ಳಿ ಇಂದ್ರಿಯಗಳ ಸಂತೋಷ ಪಡಿಸಲು ನೀನು ನಿನ್ನ ಜನ್ಮ ಗೂಡಾ...

1...1314151617...21

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...