
ಅವನೊಬ್ಬ ದೊಡ್ಡ ಕುಡುಕ. ಕುಡಿದು, ಕುಡಿದು ಸ್ವರ್ಗ ಸೇರಿದ. ಮನೆಯ ತುಂಬಾ ಕುಡಿದು ಖಾಲಿ ಮಾಡಿದ ಬಾಟಲ್ ಇಟ್ಟಿದ್ದ. ಮಕ್ಕಳಿಗೆ ಅಪ್ಪನ ನೆನಪು ಬೇಡವಾಗಿತ್ತು. ಅವನ ದೊಡ್ಡ ಮಗಳು ಖಾಲಿ ಸೀಸೆಗೆ ಬಣ್ಣ ಬಳಿದು ಸುಂದರ ಹೂದಾನಿ ಮಾಡಿದಳು. ಎರಡನೇಯ ಮಗಳು...
“ಒಂದಿಷ್ಟೂ ಕರುಣೆಯಿಲ್ಲದವಳು ಅಂತೀರಲ್ಲಾ ನನ್ನ? ನಿಮಗೊಂದಿಷ್ಟು ಮುಂದಿನ ವಿಚಾರ ಯಾಕೆ ಬರಲೊಲ್ಲದೂ ಅಂತೇನೆ ನಾನು! ನಾಗು ನಿಮ್ಮ ತಂಗೀನೂ ಹೌದು; ಗಂಡನ್ನ ಕಳಕೊಂಡು ನಿರ್ಗತಿಕಳಾಗಿ ಕೂತಿರೋದೂ ನಿಜ; ನಾವೇನಾದರೂ ಕೈಲಾದಷ್ಟು ಸಹಾಯಮಾಡಬೇಕೆಂಬ...
ಅಧ್ಯಾಯ ೨೦ ಭಗ್ನಪ್ರೇಮಿ ಜಸ್ವಂತ್ ಸದಾ ಹಸನ್ಮುಖಿಯಾಗಿ, ಪಾದರಸದಂತೆ, ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದ ಹುಡುಗಿ ನಿಷ್ಕ್ರಿಯಳಾಗಿ ಅರೆಗಳಿಗೆ ಕುಳಿತರೂ ಏಕೊ ಸೂರಜ್‌ಗೆ ಸಹಿಸಲಾಗುತ್ತಿರಲಿಲ್ಲ. ಮೊದಲ ದಿನವೇ ಅವಳ ಬಗ್ಗೆ ಒಳ್ಳೆಯ ಭಾವನೆ ಮಿಡಿದಿ...
ವೃದ್ಧ ದಂಪತಿಗಳಿಗೆ ಆಕೆ ಅಡಿಗೆ ಕೆಲಸ ಮಾಡಿಕೊಡಲು ಬರುತ್ತಿದ್ದಳು. ಎರಡು ಮಕ್ಕಳ ತಾಯಿಯಾದ ಆಕೆ ನೀಟಾಗಿ ಸೀರೆ ಉಟ್ಟು, ಪೋನಿಟೈಲಿಗೆ ಹೂವಿಟ್ಟು, ಕೈ ಪರ್ಸಿನಲ್ಲಿ ಮೊಬೈಲ್ ಇಟ್ಟುಕೊಂಡು ಸ್ಟೈಲಾಗಿ ಬರುತಿದ್ದಳು. ಅವಳಿಗೆ ಅಡುಗೆ ಮಾಡುವಾಗ ಗಂಟೆಗೊಮ...
ಅಧ್ಯಾಯ ೧೯ ಅನ್ಯಾಯದ ವಿರುದ್ಧ ಕಾರ್‍ಯಾಚರಣೆ ಸೂರಜ್ ಆಶ್ರಮದ ಕಟ್ಟಡದಲ್ಲಿಯೇ ಒಂದು ರೂಮಿನಲ್ಲಿ ತನ್ನ ಆಫೀಸ್ ತೆರೆದಿದ್ದ. ಒಂದಷ್ಟು ಕಂಪನಿಗಳು ಟ್ಯಾಕ್ಸ್ ಕನ್ಸಲ್ವೆಂಟಿಂಗ್‌ಗೆ ಇವನನ್ನೇ ನೇಮಿಸಿಕೊಂಡಿದ್ದರು. ಹಾಗಾಗಿ ತಿಂಗಳಿಗೆ ಇಷ್ಟು ಎಂದು ಆದ...
ಮದುವೆಗೆ ಕಾತುರವಾಗಿದ್ದ ಆ ಹುಡುಗಿಗೆ ದೂರದ ಸಂಬಂಧಿ ಯೊಬ್ಬರು, “ನೋಡು! ಇದು ಹುಡುಗನ ಮೊಬೈಲ್ ನಂಬರ್, ಮಾತನಾಡಿ ನೋಡು, ನಿನಗೆ ಸರಿಯಾಗಬಹುದು”, ಎಂದರು. ಹುಡುಗ ಹುಡಿಗಿ ದಿನವು ಗಂಟಗಟ್ಟಲೆ ಮಾತನಾಡಿ ಮೆಚ್ಚಿಕೊಂಡು ಮೊಬೈಲ್ ರೊಮಾನ್...
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು ದಿನ ತಮ್ಮ ತೋಟವನ್ನು ನೋಡಲಿಕ್ಕೆ ಹೋದಾಗ ಅಲ್ಲಿಯ...
ಅಧ್ಯಾಯ ೧೮ ಜಸ್ವಂತ್ ಮತ್ತೆ ನಿರಾಸೆ ಆಶ್ರಮದ ಕೆಲಸಗಳ ಮಧ್ಯೆ, ಮಿಂಚುವಿನ ಒಡನಾಟದಲ್ಲಿ ಹೆಚ್ಚು-ಕಡಿಮೆ ಜಸ್ವಂತ್ ಮರೆತೇಹೋಗಿದ್ದ. ಮೊದಮೊದಲು ಆಗೊಮ್ಮೆ ಈಗೊಮ್ಮೆ ನೆನಪಾಗಿ ಮನಸ್ಸು ಕದಡುತ್ತಿದ್ದರೂ ಇತ್ತೀಚೆಗೆ ನೆನಪೇ ಆಗುತ್ತಿರಲಿಲ್ಲ. ಅಂದಿನ ತಿ...

















