
ಆಗಷ್ಟೇ ಹಾಸಿಗೆಗೆ ಅಡ್ಡಾದ ಕೆರೆಕೇರಿಯ ಉಮ್ಮಣ್ಣ ಭಟ್ಟರಿಗೆ ಮಗ್ಗಲು ಬದಲಿಸುವ ಕೆಲಸನೇ ಆಗ್ಹೋಯ್ತು. ನಿದ್ದೆ ಜಪ್ಪಯ್ಯ ಎಂದರೂ ಹತ್ತಿರ ಸುಳಿಯುತ್ತಿಲ್ಲ. ಪಕ್ಕದ ಕೋಣೆಯಲ್ಲಿ ವಯಸ್ಸಾದ ತಾಯಿಯ ಕೆಮ್ಮು ಮುಲುಗುವಿಕೆ.ಉಸ್ಸು.. ಉಸ್ಸು.. ಕೇಳಿ ಬರುತ್...
ಮೈಸೂರಿನ ಸೈನ್ಯದಲ್ಲಿ ದಳವಾಯಿಗಳ ಕಾಲದಲ್ಲಿ ಇವರಿಬ್ಬರೂ ಶೂರರೆಂದು ಹೆಸರುಪಡೆದಿದ್ದವರು. ಹರಿಸಿಂಗನನ್ನು ದಳವಾಯಿ ದೇವರಾಜಯ್ಯನು ಕೆಲಸದಲ್ಲಿ ಸೇರಿಸಿಕೊಂಡು ಸನ್ಮಾನಿಸುತ್ತಲಿದ್ದನು; ಕರಾಚೂರಿ ನಂಜರಾಜಯ್ಯನು ಹೈದರನನ್ನು ಕೆಲಸಕ್ಕೆ ಸೇರಿಸಿ ದೊಡ್ಡ...
“ಸತ್ಯ ದರ್ಶನ ಮಾತಿನಲ್ಲೇ?- ಇಲ್ಲಾ ಮೌನದಲ್ಲೇ?” ಎಂದು ಒಬ್ಬ ಶಿಷ್ಯ ಗುರುಗಳಲ್ಲಿ ಕೇಳಿದ. “ಸತ್ಯಕ್ಕೆ ಕಿವಿ ಬೇಕೆ? ಸತ್ಯಕ್ಕೆ ಬಾಯಿ ಬೇಕೇ?” ಎಂದು ಮತ್ತೆ ಸಂದೇಹದಿಂದ ಕೇಳಿದ. “ಸತ್ಯಕ್ಕೆ ಹೃದಯ ಒಂದೇ ಸಾಕು” ಎಂದರು ಗುರುಗಳು. “ಅದು ಹೇಗ...
ಅಧ್ಯಾಯ ಐದು ಸೆಟ್ಟರಿಗೆ ದಾರಿಯ ಉದ್ದಕ್ಕೂ ನಿಜವಾಗಿ ಯಾವುದೋ ಒಂದು ಲೋಕಕ್ಕೆ ಹೋಗಿಬಂದಿರುವಂತೆ ಆಯಿತು. ಚಿನ್ನಳ ಕೈಹಿಡಿದುಕೊಂಡು ಮುತ್ತಿಟ್ಟಾಗ ಏನೋ ಬಹಳ ಪ್ರಿಯವಾದ ಒಂದು ಚಳುಕು ಹೊಡೆದಂತಾಗಿ ಮೈಯೆಲ್ಲ ಮುಳ್ಳು ಕಟ್ಟಿತು. ಅವರು ಯಾವ ಹೆಂಗಸನ್ನು...
ದಳವಾಯಿ ದೇವರಾಜಯ್ಯನು ಸತ್ಯಮಂಗಲಕ್ಕೆ ಹೊರಟು ಹೋದಮೇಲೆ ರಾಜಧಾನಿಯಲ್ಲಿ ಸರ್ವಶಕ್ತನಾಗಿದ್ದ ಕರಾಚೂರಿ ಯಾತನಿಗೆ ನಿಶ್ಚಿಂತೆಯಾಗಿರಲಿಲ್ಲ. ಅದೇ ಸಮಯಕ್ಕೆ ಮರಾಟೆ ಯವರು ರಾಜಧಾನಿಯ ಬಳಿ ಪ್ರತ್ಯಕ್ಷರಾಗಿ ಹಣಕ್ಕೆ ತೊಂದರೆ ಪಡಿಸಿದರು; ಹಣವಿಲ್ಲವೆಂದು ನ...
“ಗುರುಗಳೇ! ನಾಯಿ, ಬೆಕ್ಕು, ಇಲಿ, ಹಸು ಮುಂತಾದ ಪ್ರಾಣಿಗಳಲ್ಲಿ ದೈವ ಹೇಗೆ ಇರುತ್ತದೆ? ಹುಲಿ, ಆನೆ, ಕರಡಿ, ಸಿಂಹ ಮುಂತಾದುವುಗಳಲ್ಲಿ ದೈವ ಯಾವ ರೀತಿ ಇರುತ್ತದೆ? ಗಿಡ, ಮರ, ಹೂವು, ಕಾಯಿ, ಹಣ್ಣು, ಹಕ್ಕಿ, ಚುಕ್ಕಿ, ಭೂಮಿ, ಆಕಾಶ ಈ ಎಲ್ಲದ...
ಅಧ್ಯಾಯ ನಾಲ್ಕು ತುಂಗಭದ್ರೆಯ ತೀರದಲ್ಲಿ ಆ ದೊಡ್ಡ ದೊಡ್ಡ ಬಂಡೆಗಳ ಅತ್ತಕಡೆ, ಮತಂಗಾಶ್ರಮದ ಹತ್ತಿರ ಹಸ್ತಿರವಾಗಿ ಒಂದು ಸಣ್ಣ ತೋಟದಲ್ಲಿ ಭರತಾ ಚಾರ್ಯರ ಆಶ್ರಮ. ಅವರ ನಿಜವಾದ ಹೆಸರು ಶ್ಯಾಮಾಚಾರ್ಯರು ಎಂದು. ಆದರೆ ಅವರ ಭರತಶಾಸ್ತ್ರದ ಅಪಾರ ಪಾಂಡಿತ...
ನೀವು ದೊಡ್ಡ ಪಟ್ಟಣವೊಂದರ ಬಹು ಜನ ನಿಬಿಡ, ವಾಹನ ನಿಬಿಡ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದಿರಿ. ನಿಮಗರಿವಿಲ್ಲದಂತೆ ಸಂಚರಿಸುವ ವಾಹನಗಳ ಬಹು ಚಾಲಾಕಿತನದಲ್ಲಿಯೇ ನಿಮ್ಮ ಸುಪ್ತಮನಸ್ಸಿನ ಪ್ರೇರಣೆಗೆ ಒಳಗಾದಂತೆ ಅದರ ನಿರ್ದೇಶನದಂತೆ ಸುರಕ್ಷಿತವಾಗಿ...
ಅವಸಾನಕಾಲದಲ್ಲಿ ಸರ್ವಾಧಿಕಾರಿ ನಂಜರಾಜಯ್ಯನು ಪಶ್ಚಾತ್ತಾಪಪಡುತ್ತ ರಾಜರಿಗೆ “ನನ್ನ ತರುವಾಯ ನನ್ನ ಪದವಿಗೆ ದೇವರಾಜಯ್ಯನ ತಮ್ಮ ಕರಾಚೂರಿ ನಂಜರಾಜಯ್ಯನನ್ನು ನಿಯಮಿಸಿದರೆ ಅನರ್ಥಗಳು ಸಂಭವಿಸುತ್ತವೆ” ಎಂದು ಎಚ್ಚರಿಕೆ ಕೊಟ್ಟನಷ್ಟೆ. ರ...


















