
ಅಳಿದರೇ ಹಾ ಧೀರರು! ಕಳೆದುಹೋದರೆ ಧೀರರು! ತಮ್ಮ ನಾಡಿನ ಕರೆಯೊಳೆಲ್ಲರು ಮುಳುಗಿ ಹೋದರು ತೆರೆಯೊಳು. ಎಂಟುನೂರ್ವರು ಧೀರರು, ಕಂಡ ಕೆಚ್ಚಿನ ಧೀರರು, ಒಂದು ಮಗ್ಗುಲಿಗೆಳೆದು ಬಗ್ಗಿಸಿ ಒರಗಿಸಿದ್ದರು ಹಡಗನು. ನೇಣುಗಳ ನೆಲಗಾಳಿ ಕುಲುಕಿತು. ಹಡಗು ತಲೆಕ...
ಈ ಹೆಣ್ಣು ಕೈಕೊಟ್ಟದ್ದು ಒಬ್ಬನಿಗೆ ಮಾತ್ರ ಆದ್ದರಿಂದಲೇ ಸತ್ತಮೇಲೂ ಇವಳ ಪಾತಿವ್ರತ್ಯ ಪ್ರಸಿದ್ದಿಗೆ ಪಾತ್ರ. – ಅಜ್ಞಾತ ಬದುಕಿದ್ದಾಗ ಸರ್ವಾಧಿಕಾರಿಗೆ ಕಟ್ಟಿದ್ದೇ ದೇವಾಲಯ ಎಲ್ಲೆಲ್ಲೂ ಸತ್ತಾಗ ಅವನ ಗೋರಿ ನಿಲ್ಲಿಸಲು ಸಹ ಇರಲಿಲ್ಲ ಒಂದು ಕ...
ಹರಿದಾರಿ, ಹರಿದಾರಿ, ಹರಿದಾರಿ ಮುಂದೆ, ಮೃತ್ಯುವಿನ ಪಂಜರಕೆ ನುಗ್ಗಿದರು ಮುಂದೆ. “ನುಗ್ಗಿ ಮುಂದಕೆ, ಕುದುರೆ! ಕೊಚ್ಚಿ ಗುಂಡನು!” ಎಂದ ಆರ್ನೂರು ರಾವುತರು ಮೃತ್ಯುವಿನ ಪಂಜರಕೆ ನುಗ್ಗಿದರು ಮುಂದೆ. “ನುಗ್ಗಿ ಮುಂದಕೆ, ಕುದುರೆ!” ಕುಗ್ಗಿದವನೊಬ್ಬು...
ತಂಬಟೆಹೊಯಿಲಿಲ್ಲ, ವಾದ್ಯದ ಹಲುಬಿಲ್ಲ, ಹೆಣವ ಕೋಟೆಗೆ ನಾವು ತ್ವರೆಯಲೊಯ್ದಾಗ; ಒಬ್ಬ ಸಿಪಾಯಿಯ ಕಳುಹುವ ಸುರುಟಿಯಿಲ್ಲ, ನಮ್ಮ ನಾಯಕನನು ಹೂಳುತಿದ್ದಾಗ. ಹೂಳಿದೆವವನನು ಸರಿಹೊತ್ತಿನಿರುಳಲಿ, ಮಣ್ಣ ಬಂದೂಕದ ಮೊನೆಯಿಂದ ತಿರುವಿ; ನುಸುಳಿ ಬರುವ ಬೆಳದಿ...
ಮೂಲ: ಮೋತಿಲಾಲ್ ಜೋತ್ವಾನಿ (ಸಿಂಧಿ ಕವಿ) ದಕ್ಷಿಣ ಭಾರತದಲ್ಲಿ ಚೆಂಗಲ್ಪೇಟೆ, ಅಲ್ಲಿ ತಿರುಕ್ಕುಳಕ್ಕುಂಡ್ರಂ ಎಂಬ ಪುಟ್ಟ ಊರಲ್ಲಿ ಪ್ರಸಿದ್ಧವಾಗಿದೆ ಒಂದು ಬೆಟ್ಟದಲ್ಲಿನ ಗುಡಿ; ದಿನವೂ ಮಧ್ಯಾಹ್ನದಲ್ಲಿ ಗೊತ್ತಾದ ಹೊತ್ತಿನಲ್ಲಿ ಇಳಿಯುತ್ತವೆ ಜೋಡಿ...














