ಮೂಲ: ಚೆಸ್ಲಾ ಮಿಮೋತ್ಸ್ (ಪೋಲಿಷ್ ಕವಿ)
ಎಚ್ಚರಾಯಿತು ನಮಗೆ
ಅದೆಷ್ಟು ಸಹಸ್ರವರ್ಷ ನಿದ್ದೆಯಿಂದಲೊ ಏನೊ
ತಿಳಿಯಲಿಲ್ಲ.
ಹದ್ದು ಹಾರಿತು ಮತ್ತೆ ಬಿಸಿಲಿನಲ್ಲಿ
ಹಿಂದೆಂದಿನಂತೆ
ಅಂತ ಅನಿಸಲಿಲ್ಲ.
*****
ಕನ್ನಡ ನಲ್ಬರಹ ತಾಣ
ಮೂಲ: ಚೆಸ್ಲಾ ಮಿಮೋತ್ಸ್ (ಪೋಲಿಷ್ ಕವಿ)
ಎಚ್ಚರಾಯಿತು ನಮಗೆ
ಅದೆಷ್ಟು ಸಹಸ್ರವರ್ಷ ನಿದ್ದೆಯಿಂದಲೊ ಏನೊ
ತಿಳಿಯಲಿಲ್ಲ.
ಹದ್ದು ಹಾರಿತು ಮತ್ತೆ ಬಿಸಿಲಿನಲ್ಲಿ
ಹಿಂದೆಂದಿನಂತೆ
ಅಂತ ಅನಿಸಲಿಲ್ಲ.
*****
ಕೀಲಿಕರಣ: ಕಿಶೋರ್ ಚಂದ್ರ