
ಅಮ್ಮ ಮಗನ ಮನೆಗೆ ಇಂಗ್ಲೆಂಡ್ ಹೋಗಿದ್ದರು. ಅವರು ದಿನಚರಿಯ ಪೂಜೆ ಸಮಯದಲ್ಲಿ ದೇವರಿಗೆ ಎಣ್ಣೆ ದೀಪದ ಬದಲು ಮೊಂಬತ್ತಿ ದೀಪ ಹಚ್ಚಿಟ್ಟಿದ್ದರು. ಅಜ್ಜಿಯ ತೊಡೆಯ ಮೇಲೆ ಬಂದು ಕುಳಿತ ಮೊಮ್ಮಗಳು “ಹ್ಯಾಪಿ ಬರ್ಥ್ ಡೇ ಗಾಡ್” ಎನ್ನುತ್ತ ಅಜ...
ಸಾಫ್ಟ್ ವೇರ್ ಇಂಜಿನಿಯರಗಳಾಗಿ ಅಮೆರಿಕಾದಲ್ಲಿ ನೆಲಸಿದ್ದರು ಮಗ ಮತ್ತು ಸೊಸೆ. ಸೊಸೆಯಿಂದ ಒಮ್ಮೆ ಅತ್ತೆಮ್ಮಗೆ ದೂರವಾಣಿ ಕರೆ ಬಂದಿತು. ಸೊಸೆ ಕೇಳಿದಳು- “ಅತ್ತೆಮ್ಮ! ಆಫೀಸಿಗೆ ಹೋಗುವ ಮುನ್ನ ನನ್ನ ದೊಡ್ಡ ಕೂದಲನ್ನು ಬಾಚಿ ಜಡೆ ಹಾಕಿ ಕೊಂಡ...
ಅವರಿಬ್ಬರು ಪ್ರೇಮಿಗಳು. ಜಾತಿಯ ಗೋಡೆ ಮಧ್ಯ ಇತ್ತು. ಹುಡುಗಿ ಮೌನವಾಗಿದ್ದಳು. “ಏಕೆ ಈ ಮೌನ ಮಾತಾಡು” ಎಂದ. “ನನ್ನಲ್ಲಿ ನೂರು ಧ್ವನಿಗಳು ಪ್ರತಿಧ್ವನಿಸುತ್ತಿವೆ” ಎಂದಳು. “ನನಗೆ ಕೇಳಿಸಲಿಲ್ಲವಲ್ಲಾ? ಅದು ಯಾರ...
ಅವಳು ನೂರಾರು ಪ್ರೇಮ ಪ್ರಕರಣಗಳಲ್ಲಿ ಸಿಲಿಕಿಕೊಂಡು, ನಿಜವಾದ ಪ್ರೀತಿಯನ್ನು ಹುಡುಕುತ್ತಾ, ಅಲೆಯುತ್ತಾ ಅವಳು ಹೃದಯಗಳ ತೀರ ಸನಿಹಕ್ಕೆ ಹೋಗುತ್ತಿದ್ದಳು. ಇವನ ನೆರಳು ನನಗೆ ತಂಪು ಕೊಟ್ಟೀತೆ? ಅವನ ಪ್ರೀತಿ ಬೆಸುಗೆಯಾದೀತೆ? ಎಂದು ಹತ್ತು ಹಲವರಲ್ಲಿ ...
“ನೋಡು! ನಾನು ಆಕಾಶದಿಂದ ಧುಮಿಕಿದಾಗ ಆಡುವ ಮಕ್ಕಳು ನನ್ನ ಹನಿಯನ್ನು ಕೈಯಲ್ಲಿ ಹಿಡಿದು ಕುಣಿದು ಕುಪ್ಪಳಿಸುತ್ತಾರೆ. ರೈತಾಪಿ ಜನರು ನನ್ನ ಮಳೆಹನಿ ಸುರುವಿಕೆಯಿಂದ ಸಂತಸ ಪಡುತ್ತಾರೆ. “ಎಲೆ! ಕಣ್ಣೀರೆ! ನೀನೇಕೆ ಕಣ್ಣಿಂದ ಹನಿಹನಿಯಾಗ...
ಅವನು ಐವತ್ತು ಲಕ್ಷದ ಬಂಗಲೆಯ ಒಡೆಯನಾಗಿದ್ದ. ಅವನಲ್ಲಿ ಷೇರು, ಕಾರು ಎಲ್ಲಾ ಇದ್ದಿತು. ಮಡದಿ ಸತ್ತಮೇಲೆ ಮರುಮದುವೆ ಮಾಡಿಕೊಳ್ಳಲು ಇಷ್ಟ ಪಟ್ಟು ತನಗೆ ೫೮ ವರ್ಷವೆಂದು ಸುಳ್ಳು ಹೇಳಿ ಮದುವೆಯಾದ. ನಂತರ ಅವಳಿಗೆ ತಿಳಿದ ಸತ್ಯ ಅವನು ರೋಗಗ್ರಸ್ಥ ಮುದು...
“ಜೋತಿಷಿಗಳೇ! ನೀವು ಹುಡುಗಿ ಜಾತಕ ನೋಡಿ ಮದುವೆಯಾದಿರಾ?” “ನಮ್ಮದು ಪ್ರೇಮವಿವಾಹ, ಇದುವರೆಗೂ ನಮ್ಮ ಜಾತಕಗಳನ್ನು ನೋಡಿಲ್ಲ. ಬೇರೆಯವರ ಜಾತಕ ನೋಡುವ ನನಗೆ ಪುರುಸೊತ್ತೇ ಸಿಕ್ಕಿಲ್ಲ” ಎಂದರು. *****...














