
ನನ್ನೆಡೆಗೊಮ್ಮೆ ನೋಡು ತುಸು. ನಿನ್ನಷ್ಟೇ ನನಗೂ ಉಂಟು ಮುನಿಸು. *****...
ನೋಡಿರಿ ಆಧಿಕಾರಿಗಳ ಗಮ್ಮತ್ತು ಕುಳಿತೊಡನೆ ಅಧಿಕಾರದ ಮತ್ತು ಬರುವುದು ಎಲ್ಲೆಂದರಲ್ಲಿ ತಾಖತ್ತು ಏರುವುದು ಅಹಂಕಾರದ ಗತ್ತು ಇಳಿಯುವುದು ನೀತಿ-ನಿಯತ್ತು *****...
ಮುಗಿಲುಗಳಿಗೆ ಘಳಿಗೆಗೆ ನೂರು ಬಣ್ಣ ಅಲ್ಲಿ ಹುಟ್ಟಿ ಬರುವ ನೀರಿಗೆ ನಿರ್ವರ್ಣ ಆ ನಿರ್ಮಲ ನೀರಿನೊಳಗೆ ತೂರಿ ಬರುವ ಬೆಳಕಿಗೊ ಬಣ್ಣಿಸಲಾಗದು ಏಳು ಬಣ್ಣ *****...













