ನಿನ್ನಲ್ಲಿ
ಬೇಡಿ, ಬೇಡಿ
ಕೇವಲವಾಗಲಾರೆ
ಎಂದು
ನೂರು ನೂರು ಬಾರಿ
ನಿರ್ಧರಿಸುವೆ
ಬಾರಿ, ಬಾರಿಗೂ ಸೋಲುವೆ.
*****