
ಅವಳ ನೆನಪಿನ ಮಾಳಿಗೆ ಮೇಲೆ ತಿರುಗುವ ಗಳಿಗೆ ತಣಿಯುವುದು ಒಡಲಾಳದ ಬೇಗೆ *****...
ಕುಲುಕುವ ಬಳುಕುವ ನಡೆ ಮಾದಕ ನೋಟ, ಮಾದಕ ನಗೆ ಹಾಗೆನಿಲ್ಲ, ಭ್ರಾಂತಿ ನಿಮಗೆ ಬಾರಿಂದ ಬರುತ್ತಿರುವರು ಹೊರಗೆ *****...
ನನ್ನ ಖಾಸಾ ಕೋಣೆಯೊಳಗೆ ಇಣುಕುವ ಧಾವಂತದಲ್ಲಿ ಅವಳು ತನ್ನ ಕಣ್ರೆಪ್ಪೆ ತೆರೆಯುವುದನ್ನೇ ಮರೆತುಬಿಟ್ಟಳು *****...













