ದೇಶವನು
ಕೈಯಲ್ಲಿ ಎತ್ತಿ
ಹೃದಯದಲ್ಲಿಡು
ತಾನಾಗಿ ಮೂಡುತ್ತದೆ
ತಾಳಲಯ
ನಿಲ್ಲಿಸಿ ಪ್ರಳಯಶೌರವ.
*****