ಅವಳ ನೆನಪಿನ
ಮಾಳಿಗೆ ಮೇಲೆ
ತಿರುಗುವ ಗಳಿಗೆ
ತಣಿಯುವುದು
ಒಡಲಾಳದ ಬೇಗೆ
*****