ನನ್ನ ಖಾಸಾ ಕೋಣೆಯೊಳಗೆ
ಇಣುಕುವ ಧಾವಂತದಲ್ಲಿ
ಅವಳು
ತನ್ನ ಕಣ್‌ರೆಪ್ಪೆ ತೆರೆಯುವುದನ್ನೇ
ಮರೆತುಬಿಟ್ಟಳು
*****