
ನಾನೇರಿದ ಮಟ್ಟಕ್ಕೆ ಜಗವೇರಲಿಲ್ಲ. ಆ ಜಗದ ಮಟ್ಟಕ್ಕೆ ನಾನೇರಲಿಲ್ಲ. *****...
ಹರೆಯದ ದೃಷ್ಟಿಗೆ ಮನೆ ಜೈಲು ಮಕ್ಕಳು ಐಲು – ಪೈಲು ಹೆಣ್ಣು ಸುಗ್ಗಿಯ ಕುಯಿಲು ಮುಪ್ಪಿನ ದೃಷ್ಟಿಗೆ ಮನೆ ವೃಂದಾವನ ಹೆಣ್ಣು ಗೃಹದೇವಿ ಮಕ್ಕಳು ಮಾಣಿಕ್ಯ *****...
‘ಚಂಪಾ’ಗೆ ಕೇಳಿದೆ: “sun ಪದದ ಕನ್ನಡ ಅನುವಾದ ಹೇಳಿ”. “ಇಗೋ ಬರಕೊಳ್ಳಿ: ‘ಮಿಂಚುಳ್ಳಿ’ ಎಂದು ಹೇಳುತ್ತ ‘ಕನ್ನಡ ಕನ್ನಡ ಬನ್ನಿ ನನ್ನ ಸಂಗಡ’ ಎನ್ನುತ್ತಾ ಮಾಯವಾದರು! *****...
ಗಂಡು – ಬ್ರಹ್ಮಾಂಡದ ಕಣ್ಣು ಹೆಣ್ಣು – ಬ್ರಹ್ಮಾಂಡದ ಹಣ್ಣು ಮಗು – ಬ್ರಹ್ಮಾಂಡದ ಮೈದಾನ, ಮಣ್ಣು! *****...
ದೂರದ ಆಗಸದಲ್ಲಿ ‘ನಕ್ಷತ್ರಗಳು’ ಮುಕ್ತಿ ಪಡೆದಾಗ ಭವ್ಯ ಭುವಿಯ ಮೇಲೆ ‘ಮುಂಚುಳ್ಳಿ’ಗಳಾಗುತ್ತವೆ! *****...













