‘ಚಂಪಾ’ಗೆ ಕೇಳಿದೆ:
“sun ಪದದ
ಕನ್ನಡ ಅನುವಾದ
ಹೇಳಿ”.
“ಇಗೋ
ಬರಕೊಳ್ಳಿ:
‘ಮಿಂಚುಳ್ಳಿ’
ಎಂದು ಹೇಳುತ್ತ
‘ಕನ್ನಡ ಕನ್ನಡ
ಬನ್ನಿ ನನ್ನ ಸಂಗಡ’
ಎನ್ನುತ್ತಾ
ಮಾಯವಾದರು!
*****