
ನಿನ್ನ ಕಥೆ ಅರ್ಥೈಸಿಕೊಳ್ಳಲು ಹೊರಟೆ. ನನ್ನ ಸ್ವಂತ ಕಥೆಯನೇ ಮರೆತೆ. *****...
ವಿಧಾನ ಸೌಧದ ಮೊದಲಂತಸ್ತಿನ ಮೊದಲ ದರ್ಜೆ ಗುಮಾಸ್ತನನ್ನು ವಿಚಾರಿಸಿದೆ ನನ್ನ ಅರ್ಜಿಯ ಬಗ್ಗೆ; ತಣ್ಣಗೆ ಅವ ಅಂದ- ನೀವು ಸರ್ಕಾರಕ್ಕೆ ಕೊಟ್ಟಿರಿ ಅದು ಸರ್ಕಾರದ ಕೆಲಸ ಅರ್ಥಾತ್ ದೇವರ ಕೆಲಸ; ಅಂದ ಮೇಲೆ ನನ್ನಲ್ಲೇನು ನಿಮಗೆ ಕೆಲಸ? *****...













