ನಿದ್ರೆಯಲಿ ಕೊರಡಾಗಿ
ಸಾಯುತ್ತೇನೆ
ಬದುಕಿನಲಿ ಕೊರಡ
ಕೊನೆರಿಸಿ ಕನಸು
ಕಾಣುತ್ತೇನೆ
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)