ರೇಟು ಮತ್ತು ಸಿಗರೇಟು
ಎರಡರದ್ದೂ ಏಕಮುಖ ಸಂಚಾರ;
ರೇಟು ಗಗನಕ್ಕೆ
ಸಿಗರೇಟು ದಹನಕ್ಕೆ!
*****

Latest posts by ಪಟ್ಟಾಭಿ ಎ ಕೆ (see all)