ಬಳ್ಳ ರಕ್ತ
ಕೊಳ್ಳೆ ಹೊಡೆವ
ಸೊಳ್ಳೆ ಎದುರು
ಮಾನವನ ಯತ್ನ
ಬರೀ ಜೊಳ್ಳು!
*****