ಒಂದು ಹೂ ನಗು ಬೇಕೆಂದರೂ
ಕೊಡಬೇಕು ಕಾಸು
ಬರೀ ಒಣ ಮಾತಿಗೂ ಲೆಕ್ಕ
ರೊಕ್ಕ ತಾಸು ತಾಸು
ಸೇವೆ ಕರ್ತವ್ಯಗಳ ಮಾತು ದೂರ
ಬರೀ ಸಂಬಳ ಕೇವಲ ಸಿಂಬಳ
ಮಾಡುವ ಕೆಲಸಕ್ಕೂ ಅದರ ಬೆಲೆಗೂ
ಎಂದೂ ತಾಳೆಯಾಗುತ್ತಿಲ್ಲ
*****