ನಯನಗಳ
ಮಿಲನದಲ್ಲಿ
ಅಯನಗಳ
ಕಳೆದುದು
ತಿಳಿಯಲೇ ಇಲ್ಲ!
*****