
ನಾಟಕ ನಿರಂತರ. ನಾಟಕಶಾಲೆ ಬಿಟ್ಟುಕೊಟ್ಟು ಹೊರಡಬೇಕಾದವರು- ನಾವು *****...
ಚಟಪಟಿಸುವ ಎಲಬುಗಳನು ಕಿತ್ತು ಕುದಿಯುವ ರಕ್ತದಲಿ ಎದ್ದಿ ಸುಡುವ ಚರ್ಮದ ಮೇಲೆ ಬರೆದು ನಿನ್ನೆದೆಯ ಪೋಸ್ಟಬಾಕ್ಸಿಗೆ ಹಾಕಿದ್ದೇನೆ – ಬೇಕಾದರೆ ಓದು ಬೇಡವಾದರೆ ಅಲ್ಲಿಂದಲೇ ಅದಕೆ ಬೆಂಕಿ ಹಚ್ಚಿಬಿಡು. *****...
‘ಮುನಿ’ಯಾಗುವುದೆಂದರೆ, ಕಾವಿ ತೊಟ್ಟು ಬೀದಿಗಿಳಿಯುವುದಲ್ಲ; ಬಟ್ಟೆ ಕಳಚಿಟ್ಟು ಮನೆಯೊಳಗೆ ಮೌನಿಯಾಗುವುದು ಮಠದೊಳಗೆ ಮಾಯವಾಗುವುದು! *****...
ಜೇನು ಸಕ್ಕರೆ ಅವುಗಳಿಗೇನು ಗೊತ್ತು ಒಬ್ಬರೊಬ್ಬರ ಸಿಹಿ – ಈ ಪ್ರೀತಿಯೇ ಹಾಗೆ. *****...
ನಾನು ದೇವನಾಗಲು ಹೊರಟಾಗ ನನ್ನೊಳಗಿನ ದಾನವರು ಗಹಗಹಿಸಿ ನಕ್ಕರು! *****...













