ಜೀವದ ಕತ್ತನ್ನು
ಕತ್ತರಿಸಲು
ಕಾಲನ ಕತ್ತರಿ
ಮಸೆಯುತ್ತಿರುತ್ತದೆ.
*****