ಗೋಡೆಗಳು
ಕೋಟೆಗಳು
ಗೋಪುರ
ಅರಮನೆಗಳು
ಮುಖದ ಬಿಗಿ ಮೌನದಲಿ
ಬಚ್ಚಿಟ್ಟುಕೊಂಡಿ ಹಾಸ ಇದು
ಇತಿಹಾಸ!
*****