ತರಕಾರಿಯವನದು
ಏರುಪೇರಿನ ತಕ್ಕಡಿ;
ಕೊಳ್ಳುವವರು ನಾವೀಗ
ಬೆಪ್ಪು ತಕ್ಕಡಿ!
*****