
ಜೋಡಿಹಕ್ಕಿ ಹಾರುತಿದೆ ನೋಡಿದಿರಾ? ಕತ್ತಲೆಯ ಕಬ್ಬಕ್ಕಿ ಬೆತ್ತಲೆಯ ಬೆಳ್ಳಕ್ಕಿ ಜೋಡಿ ಸೇರಿದೆ ಜಗದ ಗೂಡಲ್ಲಿ ಕತ್ತಲೆಯ ಮೊಟ್ಟೆಯಲಿ ಹಗಲ ಬೆಳಕ ಹರಿಸಿದೆ ನಮ್ಮ ಬಾಳ ಹರಿಸಿ *****...
ಸಾವಿಲ್ಲದ ಮನೆಯಲ್ಲಿ ಸಾಸಿವೆಗೆ ಹುಡುಕಿಸಿದ ಆ ಬುದ್ಧ; ಸಾಸಿವೆ ಎಣ್ಣೆ ಮನೆಯಲ್ಲಿಲ್ಲವೆಂಬುದ ಖಚಿತ ಪಡಿಸಲು ಈಗ ಸರ್ಕಾರ ಬದ್ಧ! *****...













