ನದಿಯ ಮೇಲಿನ ಗೆರೆ ಓಡಿ ಹರಿಯುವ ಪರೆ ಮರಳಿನ ಮೇಲಿನ ಗೆರೆ ಗಾಳಿಗೆ ಆಡುವ ಧರೆ ಕಲ್ಲಿನ ಮೇಲಿನ ಗೆರೆ ಸ್ನೇಹದ ಸಾಕ್ಷಿಯ ಕರೆ *****