ಮಾಮ ಎಂದರೆ
ಸೀದಾಸಾದಾ ಮಾಮ
ಬಾನಿನ ಚಂದಮಾಮ!
ಮಾವ ಎಂದರೆ
ಮಗಳನು ಕೊಟ್ಟ ಗತ್ತೇ ಬೇರೆ
ಸೋತು ನಿಂತ ತಾಕತ್ತೇ ಬೇರೆ
ಮಾತು ನಿಂತ ಮನಸ್ಸಿನ
ಗೊಂದಲದ ವಕಾಲತ್ತೇ ಬೇರೆ
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)