
ಪ್ರೀತಿಯಿಂದ ಕಟ್ಟಿದ ಅವಳ ನಾಗರೀಕತೆಗಳ ಮೇಲೆ ಕಾಣುತ್ತಿದೆ ನಿಮ್ಮದೇ ಕ್ರೂರ ಮುದ್ರೆ ಅವಳೇ ಕಟ್ಟಿದ ಸಂಸ್ಕೃತಿಗಳ ಮೇಲೆ ಇರಲಿ ಬಿಡಿ ಅವಳದೇ ಮುದ್ರೆ, ನಿಲ್ಲಿಸಲಿ ಬಿಡಿ ಅವಳದೇ ಸೌಧ ತೋರಿಸಲಿ ಬಿಡಿ ಲೋಕಕ್ಕೆ ಹೊಸ ಸೂರ್‍ಯೋದಯ ಕೇಳಲಿ ಬಿಡಿ ಹೊಸ ಸುಪ...
ನೀ… ಎಳೆ ಬಾಲೆ ನೀರೆ ಎಳೆ ನಿಂಬಿನ್ಹಾಂಗೆ ತಿಳಿ ಆಗಸದಾಗೆ ಮಿನುಗುಟ್ಟುವ ಚುಕ್ಕಿಗಳ ನಡುವೆ ಚಂದ್ರಮನ ಮೊಗದ್ಹಾಂಗೆ || ಜೋಗದಿ ನೀ ಜಲ ಧಾರೆಯ್ಹಾಂಗೆ ಅರುಣದ ನೀ ಅರುಣ ಕಿರಣದ್ಹಾಂಗೆ ಚಿಗುರಲ್ಲಿ ನೀ ಎಳೆ ಚಿಗುರಿನ್ಹಾಂಗೆ|| ಮೊಗ್ಗಲ್ಲಿ ನೀ ಎ...
ಬಾಗಿಲು ಬಡೀತಾರೆ ಯಾರಿರಬಹುದು? ಅದೂ ಇಂಥ ಹೊತ್ತು ಬಡ ಬಡ ಸದ್ದು ಯಾರಿರಬಹುದು? ಬಾಗಿಲ ತೆರೆಯೋ ಧೈರ್‍ಯವಿಲ್ಲ ಯಾರಿರಬಹುದು-ಪೊಲೀಸರಿದ್ದಾರು ಪಾರ್‍ಟಿಯವರಿದ್ದಾರು ಎಡಪಕ್ಷ ಬಲಪಕ್ಷ ಜಾಸೂಸಿನವರು ಕೊಂಡು ಹೋದವರ್‍ಯಾರೂ ಹಿಂದಕ್ಕೆ ಬಂದಿಲ್ಲ ಬಂದವನೊ...
ಕವೀಶ್ವರ, ಸುಹೃದ್ವರ, ನಿನ್ನ ಸಿರಿಗನ್ನಡದ ಮಾತಿನೊಳು ಮೂಡುತಿಹ ಭವ್ಯ ಸುಂದರ ಕಾವ್ಯ- ಕೋತು, ನುಡಿಯ ಬೆಡಗು ಹಾಡಿನ ಗುಂಗು ಊಹೆಯ ನವೋನವ್ಯತೆ ಭಾವನೆಯ ಉದಾರತೆ-ಇವಕೆ ಮನಸೋತು ರಸಾರ್ದ್ರಸ್ವಾಂತದಿಂ ಭಾವಿಪೆನು: ಆವ ಬೀಳಾಸೆಯಿಂದಾದಾವ ಶಾಪಕ್ಕೊ ಆವ ದ...













