ಮೂಲ: ವಿಲಿಯಂ ಬಟ್ಲರ್ ಏಟ್ಸ್
ಜಯವಾಗಲಿ ಕ್ರಾಂತಿಗೆ, ಫಿರಂಗಿ ಗುಂಡಿನೇಟಿಗೆ!
ಕುದುರೆಯೇರಿ ಕುಳಿತ ತಿರುಕ ಕೆಳಗೆ ನಿಂತ ತಿರುಕನನ್ನ
ಚಾಟಿಯಿಂದ ಥಳಿಸುವ.
ಕ್ರಾಂತಿಗೆ ಜಯವಾಗಲಿ, ಗುಂಡು ಮತ್ತೆ ಹಾರಲಿ!
ತಿರುಕರಿದ್ದ ಜಾಗವೀಗ ಅದಲು ಬದಲು ಆಗಿದೆ,
ಚಾಟಿಯಿಂದ ಥಳಿಸುವುದೋ ಎಂದಿನಂತೆ ಸಾಗಿದೆ.
*****
ಕನ್ನಡ ನಲ್ಬರಹ ತಾಣ
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಜಯವಾಗಲಿ ಕ್ರಾಂತಿಗೆ, ಫಿರಂಗಿ ಗುಂಡಿನೇಟಿಗೆ!
ಕುದುರೆಯೇರಿ ಕುಳಿತ ತಿರುಕ ಕೆಳಗೆ ನಿಂತ ತಿರುಕನನ್ನ
ಚಾಟಿಯಿಂದ ಥಳಿಸುವ.
ಕ್ರಾಂತಿಗೆ ಜಯವಾಗಲಿ, ಗುಂಡು ಮತ್ತೆ ಹಾರಲಿ!
ತಿರುಕರಿದ್ದ ಜಾಗವೀಗ ಅದಲು ಬದಲು ಆಗಿದೆ,
ಚಾಟಿಯಿಂದ ಥಳಿಸುವುದೋ ಎಂದಿನಂತೆ ಸಾಗಿದೆ.
*****