
ಮೋಡ ಕವಿದಿದೆ ಬೆಳ್ಳಿ ಕಿರಣಕೆ ಕವಿದ ಮೋಡವ ಸರಿಸುವರಾರು || ಕರಗಿದೆದೆಯಾ ತೆರೆಯ ಹಾಸುವ ಬೆಳ್ಳಿ ಕಿರಣಕೆ ಏಳು ಬಣ್ಣ ತುಂಬಿ ನೆಲದೆದೆಯಾ ತಂಪಾಗಿರಿಸಿ ವರ್‍ಷನಲ್ಲಿ ಅನಂತವಾಗಿ ತಲ್ಲಣಗೊಳಿಸುವರಾರು || ತುಂತುರು ಹನಿಗಲ್ಲ ಸವರಿ ತುಟಿಯಂಚಿನ ನಗುವನಿ...
ಮಾಳಿಗೆ ಮೆಟ್ಟಲಲ್ಲೊಂದು ಬೆಕ್ಕು ಮೇಲೆ ಹೋಗಲೊ ಕೆಳಗೆ ಹೋಗಲೊ ಎಂದು ತಿಳಿಯದೆ ಗಾಢಾಲೋಚನೆಯಲ್ಲಿ ಸಿಕ್ಕು ಬಂದೆನೆಲ್ಲಿಂದ ಹೋಗುವೆನೆಲ್ಲಿಗೆ ಇಲ್ಲಿರುವೆ ಯಾಕೆ-ಒಂದೂ ಗೊತ್ತಿರದೆ ನೊಡುವುದು ಮೇಲೆ ನೋಡುವುದು ಕೆಳಗೆ ಯಾವುದು ನಿಜ ಯಾವುದು ಸುಳ್ಳು ಮೇ...
ಸ್ನೇಹವೆ ಜೀವನ ಪಾವನ ಭಾವನ ಚೇತನ ಕಿರಣ ಆನಂದ ವಿತಾನವು || ಸ್ನೇಹವೆ ಸೆಲೆಯು ಮನದಾ ಅಲೆಯು ಬಲೆಯ ಬೀಸಿದಾ ಅಂಬಿಗನ ಆಹ್ವಾನವು || ಸ್ನೇಹವೆ ಸರಸ ವಿರಸ ವಿರಹ ನೋವಲಿ ಕಾಣುವ ಮಂದಾರ ಸುಮಬಾಣವು || ಸ್ನೇಹವೆ ನೆಲವು ಅಳಿವು ಉಳಿವು ಹಸಿರಾ ಉಸಿರಾಗಿ ಬೆ...
೧ ಜಾಣ್ಮೆಯಿಂದ ಜೀಕುತ್ತಿದೆ ನಾಗರೀಕತೆ ಕಲ್ಯಾಣದ ಪರಿಕಲ್ಪನೆ ಶಾಂತಿ ಸೌಹಾರ್ದತೆ, ಕಾಯಿದೆ ಕಾನೂನು ಮಡಿಲಲ್ಲಿ ತುಂಬಿಕೊಳ್ಳುವಂತೆ ದುರ್ಯೋಧನರೇ ರಾಜ್ಯವಾಳುತ್ತಿದ್ದಾರೆ. ೨ ಬಗೆ ಬಗೆಯ ಬಗೆಹರಿಯದ ದ್ವಂದ್ವ. ಅಲ್ಲೊಬ್ಬ ಲಲನೆ ಲಂಟಾನಾ ಮುಸಿ ಮುಸಿ ನ...













