
ಹಾಡು ನೂರು ಹಾಡಿ ಬಂದವು ತಾವೆ ಬಂದವು ಹೋದವು ನಾನು ಯಾರೊ ಬೆಂಡು ಬಡಿಗಿ ಯಾಕೆ ಏನೊ ನಿಂದವು ||೧|| ಅವನೆ ಋಷಿಯು ರಸದ ಕವಿಯು ನಾನು ಗೊಲ್ಲರ ಗೊಲ್ಲನು ಅವನೆ ವೇದದ ವೇದ ನಾದನು ನಾನು ಇಲ್ಲರ ಇಲ್ಲನು ||೨|| ಅವನೆ ಬಲ್ಲನು ಎಲ್ಲ ಭಿಲ್ಲನು ನಾನು ಬಂಡ...
ದೇಹವೆಂಬ ಹಣತೆಯಲ್ಲಿ ಎಣ್ಣೆ ಎಂಬ ಚೇತನದಲಿ ಬತ್ತಿ ಎಂಬ ಭಕ್ತಿ ಇಟ್ಟು ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಸತ್ಯ ಧರ್ಮ ಬೆಳಕಿಗಾಗಿ ನಿತ್ಯ ಶಾಂತಿ ತೃಪ್ತಿಗಾಗಿ ಬಾಳ ಬದುಕು, ಸುಗಮಕ್ಕಾಗಿ ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ || ಹಲವು ಮೌಢ್ಯ ಸಂ...
ನೀ ಮನಸುಮಾಡಿದರೆ ಮಹದೇನು? ನಿನ್ನೀ ಜಗದಿ ಅಸಾಧ್ಯ ಇಹುದೇನು|| ನೀ ಮನಸುಮಾಡಿದರೆ ಮೂಗನು ಹಾಡುವನು| ನೀ ಮನಸು ಮಾಡಿದರೆ ಹೆಳವನು ಓಡುವನು| ನೀ ಮನಸು ಮಾಡಿದರೆ ಕುರುಡನೀಜಗವ ನೋಡಿ ಸಂಭ್ರಮಿಸುವನು|| ನೀ ಮನಸು ಮಾಡಿದರೆ ಕೊರಡು ಕೊನರುವುದು| ನೀ ಮನಸು...
ಕಾಲವು ಸರಿಯುತಿದೆ ಗೆಳೆಯಾ ಮೇಲಕೆ ಏಳೋ ಎಚ್ಚರ ತಾಳೋ ಕಾಲ ಮೀರುವ ಮುನ್ನ ಕಾಲನ ಮೀರಿಸೊ || ಪ || ನೆಲದಲಿ ಹಾವು ಜಲದಲಿ ಮೀನು ಅರಿಯದ ಪರಿಯಲಿ ಸರಿಯುವ ರೀತಿ ಹನಿಹನಿ ರಕುತದಿ ದೇಹದಿ ಹರಿಯುತೆ ಎಳೆ ಎಳೆ ಉಸಿರಲಿ ಎದೆಯಲಿ ಮಿಡಿದು || ೧ || ಸೂರ್ಯನು...













