
ಇಷ್ಟೊಂದು ಚಂದ್ರಮನ ಬಚ್ಚಿಡೋದೆಲ್ಲಿ ಗೆಳತಿ ಇಷ್ಟೊಂದು ಚಂದ್ರಮನ ಏನ್ಮಾಡೋಣ ಬೆಟ್ಟದಲು ಚಂದ್ರಮ ಬಟ್ಟಲಲು ಚಂದ್ರಮ ಕೊಳದೊಳು ಚಂದ್ರಮ ಬಾವಿಯೊಳು ಚಂದ್ರಮ ನೀರಲ್ಲು ಚಂದ್ರಮ ಕೊಡದಲ್ಲು ಚಂದ್ರಮ ಬಾಗಿಲಲು ಚಂದ್ರಮ ಕಿಟಕಿಯಲು ಚಂದ್ರಮ ಮಾಡಲ್ಲು ಚಂದ್ರ...
“ಒಂದೇತ್ ಜಗತ್ ಭೂಷಣೆ ಸುವರ್‍ಣ ಚೇತನವೇ ಜಗದಾತ್ರಿ ದಾತೆಯೆ ಶರಣೆಂಬೆವೂ ನಿನಗೆ ಮಾತೆಯೆ ಕರ ಮುಗಿವೆವು ನಿನಗೆ” ಜನನಿಽಽ ಜಗದಾತ್ರೆಯೆ ಓಂ ಶಾಂತಿಃ ಓಂ ಶಾಂತಿಃ ಶಾಂತಿ ಸಮರಸದ ತೊರೆಯಲ್ಲಿ ಭದ್ರ ಬುನಾದಿಯ ಸೆರೆಯಲ್ಲಿ ಸನಾತನ ಸಮನ್ವಯ ...
ಅಧಃಪತಿತ ನಿಃಸೀಮ ಆತ್ಮದೆಚ್ಚತ್ತ ಶಕ್ತಿ ಒಂದು ಇಲ್ಲತನದ ಕೊನೆ-ಮೊದಲುಗಳಲಿ ಅರೆಅರವು ಮರವುಗೊಂಡು ಇದು ಬಿಡಿಸಬರದ ಕಗ್ಗಂಟು ಕೂಟ ಜನ್ಮದ ರಹಸ್ಯವೆಂದು ಅತಿಸಾವಕಾಶಗತಿಯಲ್ಲಿ ನಡೆದ ಮೃತರೀತಿ ಮನಕೆ ತಂದು ತಾನು ಬಂದ ಘನ ಅಂಧಗರ್ಭವಾಸವನೆ ಮರಳಿ ನೆನಿಸಿ...
(ಒಂದು ರೂಪಕ ಕಥನ) ತಿರುಗುತ ತಿರುಗುತ ಹೊರಟೆನು ಕುಮರಿಯ ಹೊಲದ ಕಡೆಗೆ ನಾನು, ಇಳಿನೇಸರ ವೇಳೆಯಲಿ ನೋಡಲಿಕೆ ಸೃಷ್ಟಿಯ ಶೋಭೆಯನು. ಶರತ್ಕಾಲದಾ ಭೂರಮಣಿಯ ಮೆಯ್‌ಸಿರಿಯನು ನೋಡುತಲಿ ಹರುಷವು ಹೆಚ್ಚುತ ಹೃದಯದಿ ಹಿಡಿಸದೆ ಹೊಮ್ಮಿತಾಕ್ಷಣದಲಿ! ಹುರುಳಿ ಹೆ...
ಗುರುವೇ ನಿನ್ನ ಪಾದ ಧೂಳಿನ ಕಣದ ಕಣ ನಾನು| ಕರುಣೆ ತೋರುತಿರು ನೀನು ಪರಿಪೂರ್ಣನಾಗುವವರೆಗೂ ನಾನು|| ದೀನ ನಾನು ನಿನ್ನ ಅಧೀನನು ವಿದ್ಯೆ ವಿದ್ವತ್‌ಲಿ ಮೇಧಾವಿ ನೀನು | ನಿನ್ನನೇ ನಂಬಿಹೆನು ನಾನು ಮಹಾ ಸಾಗರನು ನೀನು ಆ ಸಾಗರದಲೊಂದು ಹನಿಯಾಗಿಸಿ ಎನ್...
ನೆತ್ತರ ಕಡಲಲಿ ಉತ್ತರ ಹುಡುಕುವ ಚಿತ್ತದ ಮದರಸ ಸುರಿಯುತಿದೆ ಸುಂದರ ವನದಲ್ಲಿ ಚಂದಿರ ಸೊರಗಿ ಕತ್ತಿ ಕಠಾರಿಯ ಬೆಳೆಯುತ್ತಿದೆ. ನೆತ್ತರ ಮಳೆಯಲಿ ಕತ್ತಲ ಬೆಳೆಗಳು ತೂಗುವ ತೆನೆಗಳು ಕೆನೆಯುತ್ತಿವೆ ಮಂದಿರ ಸಿಡಿಲು ಮಸೀದಿ ಗುಡುಗು ಬೆಳಕಿನ ಕಣ್ಣು ಕರಗ...
ಬಾನಂಗಳದಲಿ ಹಾರುವ ಹಕ್ಕಿಗೆ ಇದೆ ಅದರದೇ ರೆಕ್ಕೆ, ಪುಕ್ಕ, ಕೊಕ್ಕು ಸ್ವಚ್ಛಂದ ಆಗಸದಲಿ ಗಡಿಗಳಿಲ್ಲದೆ ಲೋಕ ನಿರ್ಭಂಧಗಳಾಚೆ ತಂಬೆಲರ ತಾಣ. ಕಟ್ಟು ಕಟ್ಟಳೆ ಲಕ್ಷ್ಮಣರೇಖೆಗಳಾಚೆ ಬಚ್ಚಿಟ್ಟ ಬೇಗುದಿಗಳ ಗಾಳಿಗೆ ತೂರಿ ಹಗುರವಾಗುತ್ತಿದ್ದಾಳೆ ಅವಳು ಇಷ್...













