
ನಿನ್ನ ಕಥೆ ಅರ್ಥೈಸಿಕೊಳ್ಳಲು ಹೊರಟೆ. ನನ್ನ ಸ್ವಂತ ಕಥೆಯನೇ ಮರೆತೆ. *****...
ನನ್ನ ಬಣ್ಣ ಕೆಂಪು; ಅದಕ್ಕೆಂದೆ ಸಂಪು? ಸರ್ವರಿಗೆಂದೆ ತಂಪು; ಒನಪು, ವೈಯಾರ, ಥಳಕು ಬಳಕು ಕೈಕುಲುಕು! ಹಳ್ಳ ದಿನ್ನಿ ಊರು ಕೇರಿ ಹಾರಿ; ಹಗಲಿರುಳೂ ಸಾಗಿ, ಚಳಿ ಮಳೆ ಗಾಳಿಗೆ ಮಾಗಿ, ನಿತ್ಯ ದುಡಿವೆ ನೋಡಿ. ಆಸೆ ನಿರಾಸೆ ಸುಖ ದುಃಖಗಳ ಹೊದ್ದು, ಮದುವ...
ಹಸಿರು ಸೀರೆ ಉಟ್ಟು, ಹಸಿ ಹಸಿಯಾಗಿ ಕಾಣೋ ಈ ದೂರದ ನೋಟ, ಬರೀ ಹುಸೀ ಕಾಣೋ ಚಂದ್ರ ನಿನಗೆ ಗೊತ್ತಿಲ್ಲ ಅವಳ ಬಸಿರಿನಲ್ಲಿರೋ ಲಾವಾರಸದ ಬಿಸಿ. *****...
ಈ ನಮ್ಮ ತಾಯಿನಾಡು ನಿರುಪಮ ಲಾವಣ್ಯದ ಬೀಡು ಈ ವನದಲಿ ನಲಿದುಲಿವ ಕೋಗಿಲೆಗಳು ನಾವು ಪರ್ವತಗಳಲ್ಲೆ ಹಿರಿಯ ಆಗಸದ ನೆರೆಯ ಗೆಳೆಯ, ರಕ್ಷೆಯವನೆ ನಮಗೆ, ಅವನೇ ಮಾರ್ಗದರ್ಶಿ ಗುರಿಗೆ. ಈ ತಾಯ ಮಡಿಲಿನಲ್ಲಿ-ಸಾವಿರ ನದಿಗಳೆ ಹರಿಯುವುವು, ಈ ಸುಂದರ ನಂದನಕೆ ...
ಗಾಳಿ ಬಿರುಗಾಳಿಯಾಗಿ ಧೂಳೆಬ್ಬಿಸಿ ಡಿಕ್ಕಿ ಹೊಡೆದರೆ ಮೋಡಗಳು ಗುಡುಗು ಸಿಡಿಲು ಮಳೆ ಬರಿಗಾಳಿ ಬಿಳಿಮೋಡ ಬೆರಗುಗೊಳಿಸುವುದಿಲ್ಲ ‘ಹನಿಗೂಡಿ ಹಳ್ಳ’ ನದಿಯಾಗಿ ಸಮುದ್ರ ಸೇರುವ ಮುನ್ನ ಸೇರಿಕೊಳ್ಳುವುದು ಒಡಲೊಳಗೆ ಕಸಕಡ್ಡಿ ಕಲ್ಲುಮಣ್ಣು ಕೊಡಲು ಬದುಕಿಗ...













