ಹಸಿರು ಸೀರೆ ಉಟ್ಟು, ಹಸಿ ಹಸಿಯಾಗಿ
ಕಾಣೋ ಈ ದೂರದ ನೋಟ, ಬರೀ ಹುಸೀ ಕಾಣೋ ಚಂದ್ರ
ನಿನಗೆ ಗೊತ್ತಿಲ್ಲ ಅವಳ ಬಸಿರಿನಲ್ಲಿರೋ
ಲಾವಾರಸದ ಬಿಸಿ.
*****

ಕನ್ನಡ ನಲ್ಬರಹ ತಾಣ
ಹಸಿರು ಸೀರೆ ಉಟ್ಟು, ಹಸಿ ಹಸಿಯಾಗಿ
ಕಾಣೋ ಈ ದೂರದ ನೋಟ, ಬರೀ ಹುಸೀ ಕಾಣೋ ಚಂದ್ರ
ನಿನಗೆ ಗೊತ್ತಿಲ್ಲ ಅವಳ ಬಸಿರಿನಲ್ಲಿರೋ
ಲಾವಾರಸದ ಬಿಸಿ.
*****