
ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು ಭಯವೆ, ಒಬ್ಬಂಟಿ ಬದುಕನ್ನೇಕೆ ತೇಯುವೆ ? ಸಂತಾನ ಭಾಗ್ಯವಿಲ್ಲದೆ ನೀನು ಸತ್ತಂದು ಜೊತೆ ಕಡಿದ ಹೆಣ್ಣಂತೆ ಈ ಲೋಕ ನರಳದೆ ? ಉಳಿದ ವಿಧವೆಯರೆಲ್ಲ ತಮ್ಮ ಮಕ್ಕಳ ಕಣ್ಣ ನೋಟದಲ್ಲೇ ಪತಿಯ ಪ್ರತಿಬಿಂಬ ಕಾಣುವರು ; ‘...
ಬಾಡಿದ ಮಲ್ಲಿಗೆ ಮುಡಿದವಳ ಮುಗುಳ್ನಗೆ ಪರಮಳ ಪಸರಸಿತು *****...
ತಿಂದೋಡಿ ತಿರುಗೋಡಿ ಚಿಂದೋಡಿ ಚಂಪಕ್ಕಾ ಮಳೆಯಕ್ಕ ರೊಕಪಕ್ಕ ಉಗ್ಯಾಳೆ ಗುಡುಗೂಡು ಗುಡುಗಮನಾ ಸುಡುಸೂಡು ಸುಡುನಮನಾ ಸೆಕಿಯಲ್ಲಾ ಗಪಗಾರಾ ಮಾಡ್ಯಾಳೆ ||೧|| ನಡತುಂಬ ನಡುಕವ್ವ ತೊಡಿತುಂಬ ತುಡುಗವ್ವ ಗೌರಕ್ಕ ಹೊಲದಾಗ ಬಸರಾಗೆ ಗಂಗಕ್ಕ ಮುಗಲಾಗ ಶೀಗಕ್ಕ ...
ಅಧಿಕವೆನೆ ಪೇಳುವರೆಲ್ಲ ತಾ ಸಾವಯವವೆಂದು ಆಮಿಷದಿ ಸಾವಯವವೆಂದೊಂದು ಗೊಬ್ಬರ ತಂದು ಆತುರದಿ ಕೊಂಡುಣುತ ಮನೆಯ ರುಚಿ ಸಾಲದೆಂದು ಅಧಿಕ ಫಸಲದೇನೆ ಬಂದರು ಸಾಲವೇರ್‍ವುದು ಮುಂದು ಅನ್ನ ಗೊಬ್ಬರವದಲು ಬದಲಿನ ಕಾಲದಾಟವಲಾ ಸಾವಯವ -ವಿಜ್ಞಾನೇಶ್ವರಾ *****...













