ಹಗೆ ತುಂಬಿದವಳ
ಒಡನಾಟ
ಬೆರಣಿ ಹೊಗೆ
ಕುಡಿದಂತೆ
ನಗೆ ಸೂಸುವವನ
ಒಡನಾಟ
ಜಗವಗೆದ್ದಂತೆ!
*****