
ನಿನ್ನ ಹಳಿದರೆ ಲೋಕ ಅದು ನಿನ್ನ ತಪ್ಪಲ್ಲ, ಉತ್ತಮರು ನಿಂದೆಮಾತಿಗೆ ಸದಾ ಸಿಕ್ಕವರೆ; ಸೌಂದರ್‍ಯದಾಭರಣ ಸಂಶಯಕೆ ಹೊರತಲ್ಲ ನಿರ್‍ಮಲಾಕಾಶದಲೂ ಕಾಗೆ ಹಾರುವುದೇ. ನೀನು ಯೋಗ್ಯನೆ, ನಿನ್ನ ಕುರಿತ ಆರೋಪಗಳು ನಿನ್ನ ಮೇಲ್ಮೆಯನೆ ಹೇಳುವುವು, ಕೇಡೂ ಬಿಡದೆ ...
ಮಾತು ಕಲಿಸಲು ಬಂದ ನೀನು ಮೌನವಾಗಬಾರದಿತ್ತು. ಮಾತು ಕಲಿತ ನಾನು ಮೌನ ತೊರೆಯಬಾರದಿತ್ತು. *****...
ಮುಚ್ಚಿಡುವುದಾಗದಿದ್ದಾಗ ಬಿಕರಿಗಿಡಬಹುದಷ್ಟೆ ಬೀದಿಯಲ್ಲಿ ಅಳೆದು ತೂಗಿ ಏರಿಳಿಯುವ ತಕ್ಕಡಿ ಬೆಲೆಕಟ್ಟುತ್ತಾರೆ ಯಾರೋ ಕೂಗುತ್ತಾರೆ ಹರಾಜು ಮತ್ತಿನ್ಯಾರೋ ಪ್ರದರ್ಶನಕ್ಕಿಡುತ್ತಾರೆ ಕಟ್ಟು ಹಾಕಿಸಿ ಮಗದೊಬ್ಬರು ಕೈಯಿಂದ ಕೈಗಳ ದಾಟಿ ಇದುವರೆಗೆ ಮುಚ್ಚ...
ತೂಗುವ ತೊಟ್ಟಿಲ ಜೋಗುಳ ಹಾಡಿ, ಕೂಗದೆ ಮಲಗೆನ್ನ ಮುದ್ದಿನ ಮೋಡಿ, ಜೋ ಜೋ ತುಂಬಿ ಪವಡಿಸಿತು ಎಸಳ ಹೂಗಳಲಿ, ಗೊಂಬೆ! ನಿನ್ನಯ ಕಣ್ಣಿನೆವೆ ಸೆರೆಗೊಳಲಿ, ರೆಂಬೆ ಚಿಗುರೊಳಡಗಿತು ಪಿಕದುಲಿಯು, ಸೋಂಬನಾಗಲಿ ನಿನ್ನ ತುಟಿ ಚಿಲಿಪಿಲಿಯು. ಜಲದಮೇಲ್ ಮಲಗುವ ಮ...
ಸಾವಯವವೆಂದೇಕೆ ಬರಿದೆ ಗಳಹುವಿರಿ ನಾವೇನೆಲ್ಲವನು ತಿಂದೇನಾಗಿಹುದೆನ್ನದಿರಿ ಸಾವಯವವೆಂದೊಡದು ಜೀವ ದೇವ ನಿಯ ಮವಿದ ಮೀರಿದರೆ ರಸ್ತೆ ನಿಯಮದವೊಲ್ ಅವಗಣಿಪರೇರಿದರೆ ಅಪಘಾತವೇರುವುದು – ವಿಜ್ಞಾನೇಶ್ವರಾ *****...
ಹರಕು ಅಂಗಿಯ ಮುರುಕು ಮನೆಯ ಕೊಟ್ಟೆನೆಂದರೆ ದಾನವೆ ಹಳೆಯ ರೋಗದ ಕೊಳೆಯ ದೇಹವ ಬಿಟ್ಟೆನೆಂದರೆ ತ್ಯಾಗವೆ ಅಲ್ಪ ಕಾಲದ ಆಸೆಗಾಗಿ ಕ್ಷಣಿಕ ತ್ಯಾಗವು ಯೋಗ್ಯವೆ ದೇಹದಾಸೆಗೆ ಎಳೆತ ಸೆಳೆತಕೆ ಜಾರಿಬಿದ್ದರೆ ಜ್ಞಾನವೆ ಮಹಾದಾನಿ ಮಹಾಯೋಗಿ ಮಹಾತ್ಯಾಗಿ ಎನ್ನುವ...













