
(Micro wave oven) ವಿದ್ಯುತ್ ಶಕ್ತಿ, ಅನಿಲ, ಇಜ್ಜಲ, ಸೌದೆ, ಹೊಟ್ಟು, ಕಟ್ಟಿಗೆ, ಇದ್ಯಾವ ವಸ್ತು ಇಲ್ಲದೆಯೂ ಅತ್ಯಂತ ಬೇಗನೆ ಯಾವುದೇ ಪದಾರ್ಥಗಳನ್ನು ಬೇಯಿಸಬಲ್ಲ ಒಲೆಯೇ ಸೂಕ್ಷ್ಮತರಂಗಗಳ ಒಲೆ. ಇದನ್ನು ಮ್ಯಾಗ್ನೆ ಟ್ರಾನ್ಸ್ ಎಂಬ ಒಂದು ಕಂಪನಿಯ...
“ಒಂದು ಕತೆ ನೆನಪಾಗುತ್ತದೆ. ಚಪ್ಪಲಿ ತಯಾರು ಮಾಡುವ ಒಂದು ಕಂಪನಿಗೆ ಇಬ್ಬರು ಪ್ರತಿಭಾವಂತ ಯುವಕರು ಕೆಲಸಕ್ಕೆ ಸೇರಿಕೊಂಡರು. ಸೇರಿಕೊಂಡ ದಿನವೇ ಈ ಇಬ್ಬರನ್ನೂ ಎರಡು ಊರುಗಳಿಗೆ ಕಂಪೆನಿಯವರು ಯೋಗ್ಯತೆಯ ಪರೀಕ್ಷೆಗೆ ಕಳಿಸಿಕೊಟ್ಟರು. ಆ ಎರಡೂ ...
ಅರ್ಥಾತ್ ಟಾಂಗಾದ ಕುದರಿ (ಸೆಟ್ಟಿರಿಗೆ ಧಾರವಾಡದಿಂದ ಹುಬ್ಬಳ್ಳಿಗೆ ಹೋಗಬೇಕಾಗಿತ್ತು. ತುಂಬ ಗಡಬಡಿಯ ಕೆಲಸ ಅವರಿಗೆ. ಉಗೆ ಬಂಡಿ ಬಿಡುವದಕ್ಕೆ ಸ್ವಲ್ಪವೇ ಅವಕಾಶ ಉಳಿದಿತ್ತು. ಬಾಡಿಗೆಗೆ ಒಂದು ಟಾಂಗಾ ಗೊತ್ತು ಮಾಡಿ ಸೆಟ್ಟರು ಅದರಲ್ಲಿ ಕುಳಿತರು. ಬ...
ಭಾಗ-೧ ಡಬ್ಲ್ಯೂ ಬಿ. ಯೇಟ್ಸ ಅನುಪಮ ಪ್ರೇಮಕವಿ. ಅತ್ಯಂತ ರೂಪವತಿಯೂ ತೀಕ್ಷ್ಣಮತಿಯೂ ರಾಜಕೀಯ ನಾಯಕಿಯೂ ಆದ ಮಡಗಾನ್‌ಳನ್ನು ಅಂತಿಮ ದಿನದವರೆಗೂ ಅಪರಿಮಿತವಾಗಿ ಪ್ರೀತಿಸಿದ್ದ. ಆತ ಜನಿಸಿದ್ದು ಐರ್‍ಲೆಂಡಿನ ಸ್ಲಿಗೋ ಎಂಬ ಹಳ್ಳಿಯಲ್ಲಿ. ಅಲ್ಲಿಯೇ ತನ್ನ...
ಶುದ್ಧವಿಲ್ಲದ ಪರಿಸರ ಎಲ್ಲೆಲ್ಲೂ ಇರುವುದರಿಂದ ಸಾಮಾನ್ಯವಾಗಿ ಎಲ್ಲಮನೆಗಳಿಗೂ ಸೊಳ್ಳೆಗಳು ಲಗ್ಗೆ ಇಡುತ್ತವೆ. ಸೊಳ್ಳೆಗಳನ್ನು ಸಾಯಿಸಲು ಅನೇಕ ಕಂಪನಿಗಳು ಕಾಯಿಲ್(ಚಾಪ್) ಗಳನ್ನು ಉತ್ಪತ್ತಿ ಮಾಡಿ ಬಳಕೆಗೆ ಬಿಡುಗಡೆ ಮಾಡುತ್ತಿವೆ. ಎಲ್ಲರ ಮನೆಗಳಲ್...
ಮಾತು ಕಟ್ಟಿದರೆ ಮನುಷ್ಯ ‘ಫಿಸಿಕಲ್’ (ಬಲಪ್ರದರ್ಶಕ) ಆಗುತ್ತಾನೆ ಎಂಬ ಒಂದು ಅಭಿಪ್ರಾಯವಿದೆ. ‘ಫಿಸಿಕಲ್’ ಆಗುವುದೆಂದರೆ. ‘ದೈಹಿಕ’ವಾಗುವುದು, ಬಲ ತೋರಿಸುವುದು, ಬಲ ಪ್ರಯೋಗಿಸುವುದು ಇತ್ಯಾದಿ. ಮಾತು ಹಲವು ಕಾರಣಗಳಿಂದಾಗಿ ಕಟ್ಟಬಹುದು. ಮಾತೇ ಮೊಂ...
ಕುವೆಂಪುರವರು ಸಮಕಾಲೀನ ಸಂದರ್ಭದ ಶ್ರೇಷ್ಟ ಸಾಮಾಜಿಕ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುವಾಗ ಎಲ್ಲಿಯೂ ಸಾಮಾಜಿಕ ನೆಲೆಯ ಚಿಂತನೆಗಳನ್ನು ಬಿಟ್ಟುಕೊಟ್ಟಿಲ್ಲ. ಇಂತಹ ಕೆಲವೆಡೆಗಳಲ್ಲಿ ...





















